Facebook Twitter Instagram YouTube
    ಕನ್ನಡ English తెలుగు
    Tuesday, October 3
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Jawan Sucess: ಜವಾನ್ ಭಾಗ 2 ಬಗ್ಗೆ ನಿರ್ದೇಶಕ ಅಟ್ಲಿ ಹೇಳಿದ್ದೇನು?

    AIN AuthorBy AIN AuthorSeptember 18, 2023
    Share
    Facebook Twitter LinkedIn Pinterest Email

     

    ಮುಂಬೈ: ಇದೇ ಮೊದಲಬಾರಿಗೆ ಬಾಲಿವುಡ್​ ಅಂಗಳದಲ್ಲಿ ಜವಾನ್​ ಸಿನಿಮಾಗೆ ಆಕ್ಷನ್​ ಕಟ್​ ಹೇಳುವ ಮೂಲಕ ಭರ್ಜರಿ ವಿಜಯ ಸಾಧಿಸುವ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ ಸ್ಟಾರ್​ ನಿರ್ದೇಶಕ ಅಟ್ಲಿ ಕುಮಾರ್​ ಜವಾನ್​ ಸಿನಿಮಾದ ಭಾಗ ಎರಡರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    Demo

    ಬಾಲಿವುಡ್​ ಕಿಂಗ್​ ಶಾರುಕ್​ ಖಾನ್​ ಮತ್ತು ನಿರ್ದೇಶಕ ಅತ್ಲಿ ಕುಮಾರ್​ ಕಾಂಬಿನೇಷನ್​ನಲ್ಲಿ ತೆರೆಗೆ ಅಪ್ಪಳಿಸಿದ ‘ಜವಾನ್’​, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿಸಿದಂತೆ ಉತ್ತಮ ಕಲೆಕ್ಷನ್​ ಮಾಡಿದೆ. ಈ ಮಧ್ಯೆ ಕೇಳಿಬಂದ ‘ಜವಾನ್​ 2’ ಬಗ್ಗೆ ಚಿತ್ರದ ನಿರ್ದೇಶಕರು ಇದೀಗ ಕುತೂಹಲದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ

    ‘ಜವಾನ್’ ಸಿನಿಮಾ ತೆರೆ ಕಂಡ ನಂತರ ಶಾರೂಖ್​ ಖಾನ್​ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜವಾನ್​ ಸಿನಿಮಾಗೆ ಸೀಕ್ವೆಲ್ ಇರಲಿದೆಯೇ, ‘ಜವಾನ್​ 2’ ಬರಲಿದೆಯೇ ಎಂಬ ಒಂದಷ್ಟು ಪ್ರಶ್ನೆಗಳನ್ನು ಶಾರೂಖ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ನಿರ್ದೇಶಕರಿಂದ ಇದೀಗ ಉತ್ತರವೊಂದು ಲಭಿಸಿದೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ ಅಟ್ಲಿ, “ಜವಾನ್​ ಸೀಕ್ವೆಲ್ ಮಾಡಲು ಯೋಜಿಸುತ್ತಿದ್ದೇನೆ. ಶಾರುಖ್ ಖಾನ್ ಅಭಿನಯದ ವಿಕ್ರಮ್​ ರಾಥೋಡ್​ ಪಾತ್ರದ ಮೇಲೆ ಹೆಚ್ಚು ಒತ್ತು ಕೊಡಲಾಗುವುದು” ಎಂದು ಹೇಳಿದರು.

     

    Demo
    Share. Facebook Twitter LinkedIn Email WhatsApp

    Related Posts

    ನನ್ನ ಹುಟ್ಟುಹಬ್ಬಕ್ಕೆ ಹೂವಿನ ಹಾರ ಬದಲು ಪೆನ್ನು ಪುಸ್ತಕ ತನ್ನಿ: ಅಭಿಮಾನಿಗಳ ಬಳಿ ಧೃವ ಸರ್ಜಾ ಮನವಿ

    October 3, 2023

    ಹಾಸ್ಯನಟ ನಾಗಭೂಷಣ್ ಮೇಲೆ ಮತ್ತೊಂದು FIR ಕೇಸ್:‌ ಹಾಗಾದ್ರೆ ಮತ್ತೇನು ತಪ್ಪು ಮಾಡಿಬಿಟ್ರು?!

    October 3, 2023

    ’ಕನ್ನಡತಿ’ ಆದಿ ಈಗ ಹೀರೋ: ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಹೆಜ್ಜೆಗೆ ಅರಸು ಡೈರೆಕ್ಷರ್ ಮಹೇಶ್ ಬಾಬು ಸಾರಥಿ

    October 3, 2023

    Bigg Breaking: ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಲಕ್ಷ್ಮಣ್‌ ಸವದಿ: ಹಾಗಾದ್ರೆ ರಾಜಕೀಯ ಬಿಟ್ರಾ ಹಾಲಿ ಶಾಸಕರು?

    October 3, 2023

    ಅಕ್ಟೋಬರ್ 6ಕ್ಕೆ ಹೊಸಬರ ‘ಲವ್’ ಸಿನಿಮಾ ರಿಲೀಸ್..!

    October 3, 2023

    Happy Birthday: ಇಂದು ಅಭಿಷೇಕ್ ಅಂಬರೀಷ್ ಬರ್ತ್‌ ಡೇ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಹೂ ಮಳೆ!

    October 3, 2023

    ಜೈಲರ್ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಇನ್ನೊಂದು ವಿಭಿನ್ನ ಸಿನಿಮಾಗೆ ರೆಡಿಯಾದ ರಜಿನಿ!

    October 3, 2023

    Wedding Preparation: ನಟ ವರುಣ್ ತೇಜ್-ಲಾವಣ್ಯ ಮದುವೆ ಡೇಟ್ ಫಿಕ್ಸ್!

    October 3, 2023

    ‘ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಾರ್ತಿಕ್ ರಾಜು

    October 3, 2023

    ನವಗ್ರಹ ಪಾರ್ಟ್‌ 2 ಬಗ್ಗೆ ದಿನಕರ್‌ ತೂಗುದೀಪ್‌ ಹೇಳೋದೇನು?

    October 3, 2023

    Mafia movie; ಮಾಫಿಯಾ ಚಿತ್ರದ ಡಬ್ಬಿಂಗ್ ಮುಕ್ತಾಯ

    October 2, 2023

    Video: ಧ್ರುವ ‘ಕಣ್ಮಣಿ’ಗೆ ರಾಯನ್ ಸರ್ಜಾ ಮುದ್ದು ಮಾಡಿದ್ದೇಗೆ? : ಸೋ ಕ್ಯೂಟ್​ ಎಂದ ಚಿರು ಪುತ್ರ

    October 2, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.