ಸುವರ್ಣಸೌಧದಲ್ಲಿ ಜಟಾಪಟಿ ವಿಚಾರ: ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?
ಕೊಡಗು:- ಸುವರ್ಣಸೌಧದಲ್ಲಿ ಜಟಾಪಟಿ ವಿಚಾರವಾಗಿ ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಜೆಪಿ ಮುಖಂಡ ಸಿಟಿ ರವಿ ಕೇಸ್ CBI ಗೆ ವಹಿಸಬೇಕು! ಆರ್ ಅಶೋಕ್ ಆಗ್ರಹ! ಈ ಸಂಬಂಧ ಮಾತನಾಡಿದ ಅವರು, ಅಸಂವಿಧಾನಿಕ ಪದ ಬಳಕೆ ಅಕ್ಷಮ್ಯ ಅಪರಾಧ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಇನ್ನೂ ನಂತರದ ಬೆಳವಣಿಗೆ ಹಾಸ್ಯಾಸ್ಪದವಾಗಿತ್ತು. ಅವರು ತಪ್ಪು ಮಾಡಿರೋದು ನಿಜ ಹೀಗಾಗಿ ತುರ್ತಾಗಿ ಬಂಧನ ಮಾಡಬೇಕು. ಈ ತರ ಘಟನೆ ನಡೆಯಬಾರದಂತೆ ಕ್ರಮ ವಹಿಸಬೇಕು. ಘಟನೆ ಆಗಿರೋದು … Continue reading ಸುವರ್ಣಸೌಧದಲ್ಲಿ ಜಟಾಪಟಿ ವಿಚಾರ: ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed