ಜಮೀನು ಉಳುಮೆ ವೇಳೆ ಜೈನ ಮೂರ್ತಿಗಳು ಪತ್ತೆ!
ಹಾಸನ:- ಜಮೀನು ಉಳುಮೆ ಮಾಡುವಾಗ ಜೈನ ತೀರ್ಥಂಕರರ ಸುಂದರ ಕೆತ್ತನೆಯ ಪ್ರತಿಮೆ ಹಾಗೂ ಸ್ಥಂಭ ರೂಪದ ಕಲಾಕೃತಿ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗಡಿಭಾಗ ಸುಳುಗೋಡು ಸೋಮವಾರ ಗ್ರಾಮದಲ್ಲಿ ಜರುಗಿದೆ. ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಬಂತು ಖಡಕ್ ರೂಲ್ಸ್; ಇನ್ನೂ ಈ ನಿಯಮ ಕಡ್ಡಾಯ! ಮಂಜು ಎಂಬುವವರ ಜಮೀನಿನಲ್ಲಿ ಪುರಾತನ ಕಾಲದ ಅಪರೂಪದ ಕಲಾಕೃತಿ ಕಣ್ಣಿಗೆ ಬಿದ್ದಿದೆ. ಸ್ಥಳೀಯರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಭೂ ಗರ್ಭದಿಂದ ಜೈನಧರ್ಮದ ತೀರ್ಥಂಕರರು ಹಾಗೂ ಸ್ಥಂಭದ ಶಿಲಾ … Continue reading ಜಮೀನು ಉಳುಮೆ ವೇಳೆ ಜೈನ ಮೂರ್ತಿಗಳು ಪತ್ತೆ!
Copy and paste this URL into your WordPress site to embed
Copy and paste this code into your site to embed