ಜೈಲಿನ ಜಾಮರ್ ಪರಿಣಾಮ…ನೋ ಇನ್ ಕಮಿಂಗ್ ನೋ ಜೌಟ್ ಗೋಯಿಂಗ್..ಜನರನ್ನು ಒಕ್ಕಲೆಬ್ಬಿಸಲು ನಡಿತಿದಿಯ ಹುನ್ನಾರ!

ಆನೇಕಲ್: ಅವ್ರು ಯಾವುದೇ ಕ್ರೈಮ್ ಮಾಡ್ಲಿಲ್ಲ. ಆದ್ರು ಅವರ ಪರಿಸ್ಥಿತಿ ಜೈಲು ವಾಸಿಗಳಂತಾಗಿದೆ. ಹಣವಿದ್ರು ಅದೊಂದು ಸಮಸ್ಯೆ ಅವರಿಗೆ ಅನ್ನ, ಆಹಾರಕ್ಕು ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ, ಅಂಬ್ಯುಲೆನ್ಸ್, ಪೊಲೀಸ್ ಮತ್ತು ಫೈರ್ ಮನೆ ಮಂದಿ ಸಂಬಂಧಿಕರನ್ನು ಸಂಪರ್ಕಿಸಲು ಪರದಾಡುವಂತಾಗಿದೆ. ಅಷ್ಟಕ್ಕೂ ಅಲ್ಲಿನ ವಾಸಿಗಳ ಬದುಕು ಜೈಲು ಹಕ್ಕಿಗಳಂತಾಗಿದ್ದಾದರೂ ಯಾಕೇ ಅಂತೀರಾ…..? ಈ ಸ್ಟೋರಿ ನೋಡಿ….. HSRP ನಂಬರ್ ಪ್ಲೇಟ್ ಬದಲಾವಣೆ ಮಾಡಿಲ್ವಾ!?.. ಹಾಗಿದ್ರೆ ಈ ಸಂಕಷ್ಟ ಎದುರಿಸಲು ಸಿದ್ಧರಾಗಿ! ಹೌದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು … Continue reading ಜೈಲಿನ ಜಾಮರ್ ಪರಿಣಾಮ…ನೋ ಇನ್ ಕಮಿಂಗ್ ನೋ ಜೌಟ್ ಗೋಯಿಂಗ್..ಜನರನ್ನು ಒಕ್ಕಲೆಬ್ಬಿಸಲು ನಡಿತಿದಿಯ ಹುನ್ನಾರ!