ಕಲಿಕೆಗೆ ಪ್ರೇರಣಾದಾಯಕ ಪ್ರೇರಣೆ ನೀಡುವ ಕಲಿಕಾ ಹಬ್ಬ ಜಗದೀಶ ಮೇತ್ರಿ ಸಿಆರ್‌ಪಿ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪಶ್ಚಿಮ ವಲಯದ ಮಕ್ಕಳ ಕಲಿಕಾ ಹಬ್ಬ ಅಕ್ಷರದ ತೇರನ್ನು ಎಳೆಯುವುದರ ಮೂಲಕ ಉದ್ಘಾಟಿಸಲಾಯಿತು. ಪ್ರತಿಯೊಂದು ಸರ್ಕಾರಿ ಶಾಲೆಯ ಒಂದರಿಂದ ಐದನೇ ತರಗತಿಯ ಮಕ್ಕಳಿಗಾಗಿ ಆಯೋಜಿಸುತ್ತಿರುವ ಹಬ್ಬಗಳ ಹಬ್ಬ ಎಫ್ಎಲ್ಎನ್ ಕಲಿಕಾ ಹಬ್ಬ.   ಬನಹಟ್ಟಿ ಪಶ್ಚಿಮ ವಲಯದ ಸಿಆರ್‌ಪಿ ಜಗದೀಶ ಮೇತ್ರಿ ಮಾತನಾಡಿ, ಇದು 2024-25 ನೇ ಸಾಲಿನಲ್ಲಿ ಓದುತ್ತಿರುವ ಎಫ್ಎಲ್ಎನ್ ಆಧಾರಿತ ಮಕ್ಕಳಿಗಾಗಿ ಹಮ್ಮಿಕೊಳ್ಳುವ ಕಲಿಕೆಗಾಗಿ ಸಂಬಂಧಿಸಿದ ಚಟುವಟಿಕೆಗಳಾಗಿವೆ. ವಿಶೇಷವಾಗಿ ಮೂಲಭೂತ ಸಾಕ್ಷರತೆ ಮತ್ತು … Continue reading ಕಲಿಕೆಗೆ ಪ್ರೇರಣಾದಾಯಕ ಪ್ರೇರಣೆ ನೀಡುವ ಕಲಿಕಾ ಹಬ್ಬ ಜಗದೀಶ ಮೇತ್ರಿ ಸಿಆರ್‌ಪಿ