ಹುಬ್ಬಳ್ಳಿ; ನಗರದ ಗೋಕುಲ ರಸ್ತೆಯಲ್ಲಿರುವ ಚೌಹಾಣ್ ಗ್ರೀನ್ ಗಾರ್ಡನ್ ನಲ್ಲಿ ವೀರಶೈವ ಲಿಂಗಾಯತ ಮುಖಂಡರಾದ ಪ್ರಕಾಶ್ ಬೆಂಡಿಗೇರಿ ಅವರ ಜೇಷ್ಠ ಸುಪುತ್ರ ಶಿವ ಅವರ ವಿವಾಹ ಶೀಲಾ ಅವರ ಜೊತೆ ಸಂದರ್ಭದಲ್ಲಿ ನಾಡಿನ ಅನೇಕ ಜಗದ್ಗುರುಗಳು ಗಣ್ಯರು ಆಗಮಿಸಿ ಆರ್ಶೀವಾದ ಮಾಡಿದರು.
ಶ್ರೀಮದ್ ಶ್ರೀಶೈಲ ಜಗದ್ಗುರುಗಳು ಶ್ರೀ ಮೂರು ಸಾವಿರ ಮಠದ ಜಗದ್ಗುರುಗಳು ಶ್ರೀ ಪಕೀರ ಸಿದ್ದರಾಮ ಮಹಾಸ್ವಾಮಿಗಳು, ಸೂಡಿ ಪಂಚ ಗ್ರಹ ಹಿರೇಮಠ ಸ್ವಾಮಿಗಳು ಸುಳ್ಳ ಪಂಚಗ್ರಹ ಹಿರೇಮಠ ಸ್ವಾಮಿಗಳು ಅಮ್ಮಿನಭಾವಿ ಪಂಚಗ್ರಹ ಹಿರೇಮಠ ಸ್ವಾಮಿಗಳು ತಿರುಕೊಳ ಪಂಚಗ್ರಹ ಹಿರೇಮಠದ ಸ್ವಾಮಿಗಳು ರುದ್ರಾಕ್ಷಿ ಮಠದ ಸ್ವಾಮಿಗಳು ಎರಡೇತಿನಮಠದ ಸ್ವಾಮಿಗಳು
ವಿ ಆರ್ ಎಲ್ ಮುಖ್ಯಸ್ಥರಾದ ವಿಜಯ ಸಂಕೇಶ್ವರ್ ದಂಪತಿಗಳು ರಾಜಕೀಯ ಮುಖಂಡರಾದ ಪ್ರಹ್ಲಾದ್ ಜೋಶಿ,
ಎಚ್ ಕೆ ಪಾಟೀಲ್ ,ಎ ಎಂ ಹಿಂಡಿಸಗೇರಿ, ಎಸ್ಐ ಚಿಕ್ಕನಗೌಡರ, ಶಂಕರ ಪಾಟೀಲ್ ಮುನೇನಕೊಪ್ಪ, ಮೋಹನ್ ಲಿಂಬಿಕಾಯಿ ಶಂಕ್ರಣ್ಣ ಮುನವಳ್ಳಿ ಇನ್ನೂ ಅನೇಕ ಸಮಾಜದ ಧುರೀಣರು, ಇನ್ನು ಧುರೀಣರಾದ ಶಾಸಕರು ಆದ ಪ್ರಸಾದ್ ಅಬ್ಬಯ್ಯ ಎನ ಎಚ್ ಕೋನರೆಡ್ಡಿ ಮಹೇಂದ್ರ ಸಿಂಗಿ ಸಾವಿರಾರು ಪಾಲ್ಗೊಂಡು ಶುಭ ಹಾರೈಸಿದರು