ಜ. 5 ರಂದು ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ: ರಾಜು ಜರತಾರಘರ!

ಹುಬ್ಬಳ್ಳಿ : ಇಲ್ಲಿನ ಆಕಾಶ ಬುಟ್ಟಿ ಹಬ್ಬದ ತಂಡದ ವತಿಯಿಂದ ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬವನ್ನು ಜ. 5ರಂದು ಸಂಜೆ 6 ಗಂಟೆಗೆ ಮೂರು ಸಾವಿರ ಮಠದ ಗಂಗಾಧರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ ಆಯೋಜನಾ ಸಮಿತಿ ಅಧ್ಯಕ್ಷ ರಾಜು ಜರತಾರಘರ ಹೇಳಿದರು. ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿರೋದು ನಿಜ: ಛಲವಾದಿ ನಾರಾಯಣಸ್ವಾಮಿ! ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಸತಾನ ಹಿಂದು ಧರ್ಮದ ಪವಿತ್ರ ಹಬ್ಬವಾದ ಕಾರ್ತಿಕ ಮಾಸವನ್ನು ಇಂದಿನ ಯುವ ಪೀಳಿಗೆಗೆ … Continue reading ಜ. 5 ರಂದು ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ: ರಾಜು ಜರತಾರಘರ!