ಲೆಬನಾನ್ ದಾಳಿಯಲ್ಲಿ ತನ್ನ ಸೈನಿಕ ಹುತಾತ್ಮರಾಗಿದ್ದಾರೆ: ಖಚಿತ ಪಡಿಸಿದ ಇಸ್ರೇಲ್ ಸೇನೆ

ಲೆಬನಾನ್‌ನ ಉಗ್ರ ಸಂಘಟನೆ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸರುಲ್ಲಾಹ್ ಹತ್ಯೆ ಮಾಡಿದ ಬೆನ್ನಲ್ಲೇ ಲೆಬನಾನ್ ಮೇಲೆ ಭೂ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್, ತನ್ನ ಸೈನಿಕ ಹುತಾತ್ಮರಾಗಿರುವುದಾಗಿ ಪ್ರಕಟಿಸಿದೆ. ಇದರೊಂದಿಗೆ ಭೂ ಸೇನಾ ಕಾರ್ಯಾಚರಣೆಯಲ್ಲಿ ತನ್ನ ಸೈನಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇದು ಹೆಜ್ಬುಲ್ಲಾವನ್ನು ಗುರಿಯಾಗಿಸಿ ಗಡಿ ದಾಟಿ ಅದರ ಪಡೆಗಳ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಸಂಭವಿಸಿದ ಇಸ್ರೇಲ್ ಪಡೆಯ ಮೊದಲ ಸಾವು ಎಂದು ವರದಿಯಾಗಿದೆ. “22 ವರ್ಷದ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್ … Continue reading ಲೆಬನಾನ್ ದಾಳಿಯಲ್ಲಿ ತನ್ನ ಸೈನಿಕ ಹುತಾತ್ಮರಾಗಿದ್ದಾರೆ: ಖಚಿತ ಪಡಿಸಿದ ಇಸ್ರೇಲ್ ಸೇನೆ