ಆನ್ಲೈನ್ ನಲ್ಲಿ ಹೆಚ್ಚು ಇರುವುದು ಹುಡುಗರಲ್ಲ, ಹುಡುಗಿಯರು! – ಸಂಶೋಧನೆ!

ಹುಡುಗರಿಗಿಂತ ಹುಡುಗಿಯರೇ ಅಧಿಕ ಸಮಯ ಆನ್‌ಲೈನ್‌ನಲ್ಲಿ ಇರ್ತಾರೆ ಎಂದು ಸಂಶೋಧನೆ ತಿಳಿಸಿದೆ. ಆಹಾರ, ನಿದ್ದೆ ಮತ್ತು ವ್ಯಾಯಾಮದಂತಹ ದೈನಂದಿನ ಅಗತ್ಯ ಚಟುವಟಿಕೆಗಳನ್ನು ತ್ಯಜಿಸುವ ಹಂತಕ್ಕೆ ಇಂದು ಆನ್‌ಲೈನ್‌ ಗೀಳು ಜನರನ್ನು ಆವರಿಸಿಬಿಟ್ಟಿದೆ. ಅದರಲ್ಲಿಯೂ ಅತೀ ಹೆಚ್ಚು ಸಮಯ ಆನ್​ಲೈನಲ್​ನಲ್ಲಿ ಕಳೆಯುವವರು ಹದಿಹರೆಯದ ವಯಸ್ಸಿನವರು. ಶಾಲೆಗೆ, ಕಾಲೇಜಿಗೆ ಹೋಗುವ ಮಕ್ಕಳೇ ಈ ಚಟಕ್ಕೆ ದಾಸರಾಗಿರುವುದು. ಇದು ಮಕ್ಕಳು ತರಗತಿಗೆ ಹೋಗುವುದನ್ನು ತಪ್ಪಿಸುವುದು, ಗೈರುಹಾಜರಿಗೆ ಕಾರಣವಾಗುತ್ತದೆ ಎಂದು ಫಿನ್‌ಲ್ಯಾಂಡ್‌ನಲ್ಲಿ ನಡೆಸಿದ ಹೊಸ ಸಂಶೋಧನೆಯು ಈ ವಿಷಯವನ್ನು ಪತ್ತೆಹಚ್ಚಿದೆ. ಹುಡುಗರಿಗಿಂತ ಹುಡುಗಿಯರು … Continue reading ಆನ್ಲೈನ್ ನಲ್ಲಿ ಹೆಚ್ಚು ಇರುವುದು ಹುಡುಗರಲ್ಲ, ಹುಡುಗಿಯರು! – ಸಂಶೋಧನೆ!