ಆನ್ಲೈನ್ ನಲ್ಲಿ ಹೆಚ್ಚು ಇರುವುದು ಹುಡುಗರಲ್ಲ, ಹುಡುಗಿಯರು! – ಸಂಶೋಧನೆ!
ಹುಡುಗರಿಗಿಂತ ಹುಡುಗಿಯರೇ ಅಧಿಕ ಸಮಯ ಆನ್ಲೈನ್ನಲ್ಲಿ ಇರ್ತಾರೆ ಎಂದು ಸಂಶೋಧನೆ ತಿಳಿಸಿದೆ. ಆಹಾರ, ನಿದ್ದೆ ಮತ್ತು ವ್ಯಾಯಾಮದಂತಹ ದೈನಂದಿನ ಅಗತ್ಯ ಚಟುವಟಿಕೆಗಳನ್ನು ತ್ಯಜಿಸುವ ಹಂತಕ್ಕೆ ಇಂದು ಆನ್ಲೈನ್ ಗೀಳು ಜನರನ್ನು ಆವರಿಸಿಬಿಟ್ಟಿದೆ. ಅದರಲ್ಲಿಯೂ ಅತೀ ಹೆಚ್ಚು ಸಮಯ ಆನ್ಲೈನಲ್ನಲ್ಲಿ ಕಳೆಯುವವರು ಹದಿಹರೆಯದ ವಯಸ್ಸಿನವರು. ಶಾಲೆಗೆ, ಕಾಲೇಜಿಗೆ ಹೋಗುವ ಮಕ್ಕಳೇ ಈ ಚಟಕ್ಕೆ ದಾಸರಾಗಿರುವುದು. ಇದು ಮಕ್ಕಳು ತರಗತಿಗೆ ಹೋಗುವುದನ್ನು ತಪ್ಪಿಸುವುದು, ಗೈರುಹಾಜರಿಗೆ ಕಾರಣವಾಗುತ್ತದೆ ಎಂದು ಫಿನ್ಲ್ಯಾಂಡ್ನಲ್ಲಿ ನಡೆಸಿದ ಹೊಸ ಸಂಶೋಧನೆಯು ಈ ವಿಷಯವನ್ನು ಪತ್ತೆಹಚ್ಚಿದೆ. ಹುಡುಗರಿಗಿಂತ ಹುಡುಗಿಯರು … Continue reading ಆನ್ಲೈನ್ ನಲ್ಲಿ ಹೆಚ್ಚು ಇರುವುದು ಹುಡುಗರಲ್ಲ, ಹುಡುಗಿಯರು! – ಸಂಶೋಧನೆ!
Copy and paste this URL into your WordPress site to embed
Copy and paste this code into your site to embed