ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಬಾರ್ದಂತೆ… ಯಾಕೆ ಗೊತ್ತಾ..!?

ಬೇಸಿಗೆಯಲ್ಲಿ ಎಳನೀರಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ತಂಪು ಮಾಡುವುದಲ್ಲದೆ, ಆರೋಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದ್ರೆ ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಬಾರ್ದು ಅನ್ನೋ ವಿಷ್ಯ ನಿಮ್ಗೆ ಗೊತ್ತಿದ್ಯಾ? ನಾಲಿಗೆ ಜುಮ್ಮೆನಿಸುವ ಮಾವಿನಕಾಯಿ ಚಟ್ನಿ ಎಂದಾದರೂ ತಿಂದಿದ್ದೀರಾ!?,, ಹಾಗಿದ್ರೆ ಈ ರೀತಿ ಮಾಡಿ! ಎಳನೀರು ಸೇವನೆ ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಬೆಸ್ಟ್‌. ಇದು ಜೀರ್ಣಕ್ರಿಯೆಗೆ ಉತ್ತಮ. ಮಾತ್ರವಲ್ಲ ಎಳನೀರಿನ ಸೇವನೆ ದಿನವಿಡೀ ಎನರ್ಜಿಟಿಕ್ ಆಗಿರುವಂತೆ ಮಾಡುತ್ತದೆ. ಎಳನೀರಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ, ಕ್ಯಾಲ್ಸಿಯಂ, … Continue reading ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಬಾರ್ದಂತೆ… ಯಾಕೆ ಗೊತ್ತಾ..!?