ಇದು ಕರ್ನಾಟಕದ ಬ್ರ್ಯಾಂಡ್: ದೆಹಲಿಗೂ ಲಗ್ಗೆಯಿಟ್ಟ ನಂದಿನಿ !

ಬೆಂಗಳೂರು:- ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳ ಉತ್ಪಾದಿಸುವ ನಂದಿನಿ ಹಾಲನ್ನು ದೆಹಲಿಗೂ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ. ಅಬ್ಬಬ್ಬಾ, ಈ ಕಂಪನಿಯಲ್ಲಿ ವಾರಕ್ಕೆ 3 ದಿನ ವೀಕಾಫ್ ಅಂತೆ: ನಮಗೂ ಬೇಕು ಅಂತಿದ್ದಾರೆ Youths! ಹೌದು.. ನಂದಿನಿ ಹಾಲನ್ನು ರಾಷ್ಟ್ರ ರಾಜಧಾನಿ ದೆಹಲಿಗೂ ಕಳುಹಿಸುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ. ಪ್ರತಿನಿತ್ಯ ದೆಹಲಿಗೆ 1 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುವಂತೆ ದೆಹಲಿ ಸರ್ಕಾರದಿಂದ ಮನವಿ ಮಾಡಲಾಗಿದೆ. ದೇಶದ ಮೆಟ್ರೋ ಪಾಲಿಟಿನ್ ಸಿಟಿಯಾಗಿರುವ ದೆಹಲಿ ಕೇಂದ್ರಾಡಳಿತ ಪ್ರದೇಶ … Continue reading ಇದು ಕರ್ನಾಟಕದ ಬ್ರ್ಯಾಂಡ್: ದೆಹಲಿಗೂ ಲಗ್ಗೆಯಿಟ್ಟ ನಂದಿನಿ !