ಬೆಂಗಳೂರಿನ ಟ್ರಾಫಿಕ್ ತಡೆಯಲು ಐಟಿಬಿಟಿ ಕಂಪನಿಗಳು ಬಿಗ್‌ ಪ್ಲಾನ್:‌ ಇನ್ಸೆಂಟಿವ್ ಮೊರೆ ಹೋದ ಟೆಕ್ಕಿಗಳು!

ಬೆಂಗಳೂರು: ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟಣೆ, ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ವಿಶ್ವದಲ್ಲೇ ಎರಡನೇ ಅತಿದೊಡ್ಡ ಸಂಚಾರ ದಟ್ಟಣೆಯ ನಗರ ಅನ್ನೋ ಅಪಖ್ಯಾತಿಗೆ ಒಳಗಾಗಿರುವ ಬೆಂಗಳೂರಿನ ಟ್ರಾಫಿಕ್ ಸಾಗರದ ಅಬ್ಬರಕ್ಕೆ ತಡೆಯೊಡ್ಡಲು, ಐಟಿಬಿಟಿ ಕಂಪನಿಗಳು ಇನ್ಸೆಂಟಿವ್ ಮೊರೆ ಹೋಗಿದೆ. BREAKING: ಬೆಂಗಳೂರಲ್ಲಿ ಬೆಂಕಿ ಅವಘಡ: ಲಕ್ಷಾಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಅಗ್ನಿಗೆ ಆಹುತಿ! ಟ್ರಾಫಿಕ್ ಸಾಗರ..ಇದು ಕಡಲನ್ನೇ ಹೊಂದಿರದ ರಾಜಧಾನಿಯ ಮಹಾ ಟ್ರಾಫಿಕ್ ಸಾಗರದ ದೃಶ್ಯ.‌ ಈ ಟ್ರಾಫಿಕ್ ಸಮುದ್ರವನ್ನ ದಾಟೋದೆ ಬೆಂಗಳೂರಿಗರಿಗೆ ದೊಡ್ಡ ಚಾಲೆಂಜ್.ರಾಜಧಾ‌ನಿಯಲ್ಲಿ ದಿ‌ನದಿಂದ … Continue reading ಬೆಂಗಳೂರಿನ ಟ್ರಾಫಿಕ್ ತಡೆಯಲು ಐಟಿಬಿಟಿ ಕಂಪನಿಗಳು ಬಿಗ್‌ ಪ್ಲಾನ್:‌ ಇನ್ಸೆಂಟಿವ್ ಮೊರೆ ಹೋದ ಟೆಕ್ಕಿಗಳು!