‌Protest: ಐಟಿ ವರ್ಕರ್ಸ್ 14 ಗಂಟೆ ಕೆಲಸ: ರಾಜ್ಯದ ಸರ್ಕಾರ ವಿರುದ್ಧ ಸಿಡಿದೆದ್ದ IT ಎಂಪ್ಲಾಯ್ಸ್!

ಬೆಂಗಳೂರು: ಸಿಲಿಕಾನ್​ ಸಿಟಿಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ‌ ಐಟಿ ಸಂಸ್ಥೆಗಳು ಉದ್ಯೋಗಿಗಳಿಗೆ ಶಾಕ್‌ ನೀಡಿದೆ. ಕರ್ನಾಟಕದ ಐಟಿ ಸಂಸ್ಥೆಗಳು ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ. ಈ ಹೊಸ ಪ್ರಸ್ತಾವನೆಯು ಉದ್ಯೋಗಿಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ. ಹೌದು ಈ ಹಿನ್ನೆಲೆಯಲ್ಲಿ  ಐಟಿ ನೌಕರರಿಗೆ 14 ಗಂಟೆ ಕೆಲಸದ ಅವಧಿ ವಿಸ್ತರಿಸುವ ವಿಚಾರಕ್ಕೆ   ಸಿಡಿದೆದ್ದ ಐಟಿ ನೌಕರರಿಂದ  ರಾಜ್ಯ ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳ … Continue reading ‌Protest: ಐಟಿ ವರ್ಕರ್ಸ್ 14 ಗಂಟೆ ಕೆಲಸ: ರಾಜ್ಯದ ಸರ್ಕಾರ ವಿರುದ್ಧ ಸಿಡಿದೆದ್ದ IT ಎಂಪ್ಲಾಯ್ಸ್!