IT ವರ್ಕರ್ಸ್‌ 14 ಗಂಟೆ ಕೆಲಸ: ಕಾರ್ಮಿಕ ಇಲಾಖೆ ಬಿಗ್ ಶಾಕ್ʼಗೆ ಟೆಕ್ಕಿಗಳ ಆಕ್ರೋಶ!

ಬೆಂಗಳೂರು: ಕಾಂಪಿಟೇಟಿವ್​ ದುನಿಯಾದಲ್ಲಿ ರಿಚ್​ ಲೈಫ್​​ ಲೀಡ್​ ಮಾಡ್ಬೇಕು ಅಂತ ಅದೆಷ್ಟೋ ಎಂಪ್ಲಾಯಿಸ್​ ಹಗಲು ರಾತ್ರಿ ಎನ್ನದೇ ದುಡಿತಿದ್ದಾರೆ. ಅದೆಷ್ಟೋ ಜನಕ್ಕೆ ಮನೆ ಯಾವ್ದು ಆಫೀಸ್​​ ಯಾವ್ದು ಅನ್ನೋದು ಗೊತ್ತಾಗದ ಸ್ಥಿತಿಯಲ್ಲಿ ಒದ್ದಾಡ್ತಿದ್ದಾರೆ. ಹೀಗರಬೇಕಾದ್ರೆ ಬೆಂಗಳೂರಿನ ಕೆಲವು ಐಟಿ ಕಂಪನಿಗಳು 9 ಗಂಟೆ ಇದ್ದ ಕೆಲಸದ ಅವಧಿಯನ್ನ 14 ಗಂಟೆಗೆ ವಿಸ್ತರಣೆ ಮಾಡಲು ತಯಾರಿ ನಡೆಸ್ತಿದ್ದು.., ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತಿದೆ. ಇದು ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿದ್ದ ಮಾತು.. ಯುವಜನತೆ  ವಾರಕ್ಕೆ 70 ಗಂಟೆಗಳ ಕಾಲ … Continue reading IT ವರ್ಕರ್ಸ್‌ 14 ಗಂಟೆ ಕೆಲಸ: ಕಾರ್ಮಿಕ ಇಲಾಖೆ ಬಿಗ್ ಶಾಕ್ʼಗೆ ಟೆಕ್ಕಿಗಳ ಆಕ್ರೋಶ!