IPL 2024: IPL ನಲ್ಲಿ ಕಿಂಗ್ ಕೊಹ್ಲಿಯ ಈ ದಾಖಲೆ ಸರಿಗಟ್ಟುವುದು ಸುಲಭವಲ್ಲ!

ರಾಜಸ್ಥಾನ ರಾಯಲ್ಸ್ ವಿರುದ್ಧ ಅಜೇಯ ಅರ್ಧಶತಕ ಸಿಡಿಸಿರುವ ಆರ್​ಸಿಬಿ ಆರಂಭಿಕ ಆಟಗಾರ ವಿರಾಟ್ ಕೊಹ್ಲಿಗೆ ಈ ಲೀಗ್​ನಲ್ಲಿ ಇದು ಮೂರನೇ ಅರ್ಧಶತಕವಾಗಿದೆ. ಅಲ್ಲದೆ ಈ ಪಂದ್ಯದಲ್ಲಿ 34 ರನ್ ಬಾರಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಂದರೆ ಐಪಿಎಲ್​ನಲ್ಲಿ 7500 ರನ್ ಪೂರೈಸಿದ್ದಾರೆ. ಈ ಮೂಲಕ ಈ ಲೀಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೊಹ್ಲಿ ಖಾತೆ ಸೇರಿದೆ ಅಕ್ರಮವಾಗಿ ಮಗು ದತ್ತು ಪಡೆದ ಕೇಸ್ – ರೀಲ್ಸ್ ರಾಣಿ ಸೋನು … Continue reading IPL 2024: IPL ನಲ್ಲಿ ಕಿಂಗ್ ಕೊಹ್ಲಿಯ ಈ ದಾಖಲೆ ಸರಿಗಟ್ಟುವುದು ಸುಲಭವಲ್ಲ!