ಸುಖಾಸುಮ್ಮನೆ ಸಂಗಾತಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸೋದು ತಪ್ಪು! ಸುಪ್ರೀಂ
ನವದೆಹಲಿ:-ಇತ್ತೀಚಿನ ದಿನಗಳಲ್ಲಿ ಲವ್ ಬ್ರೇಕಪ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಲವ್ ಮಾಡುವಾಗ ಚೆನ್ನಾಗಿ ಇದ್ದು, ಆಮೇಲೆ ವರಸೆ ಬದಲಿಸುತ್ತಾರೆ. ಹುಬ್ಬಳ್ಳಿ: ನ.23ಕ್ಕೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ! ಆಮೇಲೆ ಸಂಗಾತಿಗಳ ಮೇಲೆ ಬಿರುಕು ಉಂಟಾಗಿ ಕೋರ್ಟ್ ಮೆಟ್ಟಿಲೇರುತ್ತಾರೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಮಹತ್ವದ ತೀರ್ಪು ಒಂದನ್ನು ನೀಡಿದೆ. ಬ್ರೇಕ್ ಅಪ್ ಆದಾಕ್ಷಣ ಸಂಗಾತಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದು ತಪ್ಪು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ … Continue reading ಸುಖಾಸುಮ್ಮನೆ ಸಂಗಾತಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸೋದು ತಪ್ಪು! ಸುಪ್ರೀಂ
Copy and paste this URL into your WordPress site to embed
Copy and paste this code into your site to embed