ಒಬ್ಬ ಸಿಎಂ ಇದ್ದಾಗ ಇನ್ನೊಬ್ಬರನ್ನ ಸಿಎಂ ಅಂತಾ ಹೇಳೋದು ಅನಾವಶ್ಯಕ: ಸಚಿವ ದಿನೇಶ್‌ ಗುಂಡೂರಾವ್

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಐದು ವರ್ಷ ಖಚಿತ ಅಂತ ಜಿ ಪರಮೇಶ್ವರ ಹೇಳಲಿಲ್ಲ ಎಂಬ ಪ್ರಶ್ನೆ.ಅದು ಮುಖ್ಯವಲ್ಲ ಯಾಕೆಂದರೆ. ಈಗ ಒಬ್ಬ ಮುಖ್ಯಮಂತ್ರಿ ಇದ್ದಾಗ. ಇನ್ನೊಬ್ಬರು ಮುಖ್ಯಮಂತ್ರಿ ಮಾಡ್ತಿವಿ ಅಂತ ಹೇಳೋದು ಖಂಡಿತವಾಗಿ ಸರಿಯಲ್ಲ.ಅದರ ಬಗ್ಗೆ ಮಾತಾಡೋದು ಅನಾವಶ್ಯಕ  ಎಂದು ಬಾಡಗಂಡಿ ಗ್ರಾಮದಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರಕಾರ ಅಸ್ತಿರ ಮಾಡಲು ಬಿಜೆಪಿಯವರಿಂದರಾಜ್ಯಪಾಲರ ಬಳಕೆ ವಿಚಾರ.ಇವತ್ತು ನೇರವಾಗಿ ಗವರ್ನರ್ ಬಗ್ಗೆ ನಮಗೆ ಸಂಶಯ ಬರ್ತಿದೆ.ಯಾಕೆಂದರೆ ಎಲ್ಲೋ ಒಂದು ಕಡೆ ಬೇರೆ ಬೇರೆ ರಾಜ್ಯಗಳಲ್ಲಿ.ಯಾವ ರೀತಿ … Continue reading ಒಬ್ಬ ಸಿಎಂ ಇದ್ದಾಗ ಇನ್ನೊಬ್ಬರನ್ನ ಸಿಎಂ ಅಂತಾ ಹೇಳೋದು ಅನಾವಶ್ಯಕ: ಸಚಿವ ದಿನೇಶ್‌ ಗುಂಡೂರಾವ್