ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿರೋದು ನಿಜ: ಛಲವಾದಿ ನಾರಾಯಣಸ್ವಾಮಿ!

ಬೆಂಗಳೂರು :- ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿರೋದು ನಿಜ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ವಾಹನ ನಿಲ್ಲಿಸಿ ಮೂರ್ತ ವಿಸರ್ಜನೆಗೆ ಹೋದವ ವಾಪಸ್ ಬಂದಿದ್ದು ಹೆಣವಾಗಿ! ಅಂತದ್ದೇನಾಯ್ತು? ಈ ಸಂಬಂಧ ಮಾತನಾಡಿದ ಅವರು, ಹೆಣ್ಮಕ್ಕಳಿಗೆ ಫ್ರೀ ಕೊಟ್ಟು, ಗಂಡಸರಿಗೆ ಬರೆ ಕೊಡುತ್ತಿದ್ದೀರಿ. ಹಾಲು, ವಿದ್ಯುತ್, ನೋಂದಣಿ ದರ ಏರಿಕೆ ಮಾಡಿ ತಲೆ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ಖಾಜನೆ ಖಾಲಿಯಾಗಿದೆ. ದಿನ ದೂಡಲು ಹಣವೂ ಬೇಕು. ಆದ್ದರಿಂದ ಬರೆ ಹಾಕುವ … Continue reading ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿರೋದು ನಿಜ: ಛಲವಾದಿ ನಾರಾಯಣಸ್ವಾಮಿ!