ಹೆಸರು, ಅಂತಸ್ತು ಬಂದ ಮೇಲೆ ಕೊಹ್ಲಿ ಬದಲಾಗಿದ್ದು ನಿಜ: ಬೇಸರ ಹೊರ ಹಾಕಿದ ಮಾಜಿ ಆಟಗಾರ!

ಹೆಸರು, ಅಂತಸ್ತು ಬಂದ ಮೇಲೆ ಕೊಹ್ಲಿ ಬದಲಾಗಿದ್ದು ನಿಜ ಎಂದು ಮಾಜಿ ಆಟಗಾರ ಬೇಸರ ಹೊರ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಮಿತ್ ಮಿಶ್ರಾ, ನೇಮು-ಫೇಮು ಬಂದ್ಮೇಲೆ ಕೊಹ್ಲಿ ಬದಲಾಗಿದ್ದಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನನಗೆ ವಿರಾಟ್ ಕೊಹ್ಲಿ ಆರಂಭದಿಂದಲೂ ಗೊತ್ತು. ಆದರೆ ಅಂದು ಇದ್ದಂತಹ ಕೊಹ್ಲಿ ಈಗಿಲ್ಲ. ಹಣ ಅಂತಸ್ತು ಬಂದ ಮೇಲೆ ಅವರು ಸಂಪೂರ್ಣ ಬದಲಾಗಿದ್ದಾರೆ. ನಮ್ಮಿಬ್ಬರ ನಡುವೆ ಮಾತುಕತೆ ಕೂಡ ನಿಂತಿದೆ. ಮೊದಲಿದ್ದಂತೆ ಅವರು ಈಗಿಲ್ಲ. ಇದಕ್ಕೆಲ್ಲಾ ಕಾರಣ ನೇಮು-ಫೇಮು ಅಂದಿದ್ದಾರೆ. … Continue reading ಹೆಸರು, ಅಂತಸ್ತು ಬಂದ ಮೇಲೆ ಕೊಹ್ಲಿ ಬದಲಾಗಿದ್ದು ನಿಜ: ಬೇಸರ ಹೊರ ಹಾಕಿದ ಮಾಜಿ ಆಟಗಾರ!