ಹೋರಾಟದಲ್ಲಿ ಪಾಲ್ಗೊಳ್ಳೋದು ಬಿಡೋದು ಅವರವರ ಆಯ್ಕೆ ; ಬಿಜೆಪಿ ಸಂಸದ ಯದುವೀರ್ ಒಡೆಯರ್

ಹಾಸನ : ಚಲನಚಿತ್ರ ನಟರು, ಕಲಾವಿದರು ಸಿಟಿಜ಼ನ್ಸ್ ಆಗಿರ್ತರೆ, ಪ್ರೈವೇಟ್ ಸಿಟಿಜ಼ನ್ ಆಗಿರುತ್ತಾರೆ. ಹೋರಾಟದಲ್ಲಿ ಪಾಲ್ಗೊಳ್ಳಬೇಕು ಬೇಡವೋ, ಅವರು ತೀರ್ಮಾನ ಮಾಡಬೇಕಾಗುತ್ತದೆ ಎಂದು ಬಿಜೆಪಿ ಸಂಸದ ಯದುವೀರ್ ಕೃಷ್ಣ ದತ್ತ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.   ಸಿನಿಮಾ ನಟರಿಗೆ ಡಿಸಿಎಂ‌ ಡಿಕೆಶಿ ವಾರ್ನಿಂಗ್ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಭಾಗವಹಿಸಬೇಕೋ, ಬೇಡವೋ ಅವರ ಆಯ್ಕೆ. ಪಕ್ಷದಿಂದ ಆಗಿದ್ರೆ ಅವರ ಪಕ್ಷದವರೆಲ್ಲರೂ ಸೇರಿ ಹೋರಾಟ ಮಾಡುತ್ತಾರೆ. ಚಲನಚಿತ್ರದವರು ಯಾವುದೇ ಪಕ್ಷಕ್ಕೆ ಸೇರಿರಲ್ಲ. ಅವರನ್ನು ಬಂದಿಲ್ಲ ಎಂದು ಪ್ರಶ್ನೆ … Continue reading ಹೋರಾಟದಲ್ಲಿ ಪಾಲ್ಗೊಳ್ಳೋದು ಬಿಡೋದು ಅವರವರ ಆಯ್ಕೆ ; ಬಿಜೆಪಿ ಸಂಸದ ಯದುವೀರ್ ಒಡೆಯರ್