Murder Case: ನಟ ದರ್ಶನ್ ಕೊಲೆ ಮಾಡಿರುವುದು ಸಾಬೀತು: ಪೊಲೀಸರಿಗೆ ಸಿಕ್ಕಿದೆ ಮಹತ್ತರ ಸುಳಿವು!
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸಂಚನಲ ಸೃಷ್ಠಿಸಿತ್ತು. ಕಾರಣ ಕೊಲೆ ಆರೋಪ ಸ್ಯಾಂಡಲ್ವುಡ್ನ ದೊಡ್ಡ ಸ್ಟಾರ್ ನಟ ದರ್ಶನ್ ಅವರ ಮೇಲಿತ್ತು ಹೀಗಾಗಿ ಈ ಕೇಸ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸದ್ಯ ಈ ಪ್ರಕರಣ ಮತ್ತೊಂದು ದೊಡ್ಡ ಸಾಕ್ಷ್ಯ ಸಿಕ್ಕಿದ್ದು ದರ್ಶನ್ಗೆ ದೊಡ್ಡ ಕಂಟಕ ಎದುರಾಗುವುದು ಪಕ್ಕಾ ಆಗಿದೆ. ಪೊಲೀಸರು ಕಳಿಸಿದ್ದ ಎಫ್ಎಸ್ಎಲ್ ವರದಿ ಹೊರಬಿದ್ದಿದ್ದು. ದರ್ಶನ್ ಬಟ್ಟೆ ಮೇಲೆ ಇದ್ದ ರಕ್ತದ ಕಲೆಯು ಕೊಲೆಯಾದ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳಾಗಿವೆ … Continue reading Murder Case: ನಟ ದರ್ಶನ್ ಕೊಲೆ ಮಾಡಿರುವುದು ಸಾಬೀತು: ಪೊಲೀಸರಿಗೆ ಸಿಕ್ಕಿದೆ ಮಹತ್ತರ ಸುಳಿವು!
Copy and paste this URL into your WordPress site to embed
Copy and paste this code into your site to embed