ಲೀಡರ್ ಗಳೆಲ್ಲಾ ಕಣ್ಣೀರು ಹಾಕೋದು ಸರಿಯಲ್ಲ: ನಿಖಿಲ್ ಗೆ ಮಹದೇವಪ್ಪ ತಿರುಗೇಟು!
ಬೆಂಗಳೂರು:- ಲೀಡರ್ ಗಳೆಲ್ಲಾ ಕಣ್ಣೀರು ಹಾಕೋದು ಸರಿಯಲ್ಲ ಎಂದು ಹೇಳುವ ಮೂಲಕ ನಿಖಿಲ್ ಗೆ ಮಹದೇವಪ್ಪ ತಿರುಗೇಟು ಕೊಟ್ಟಿದ್ದಾರೆ. ಹೊಳೆ ಆಂಜನೇಯಸ್ವಾಮಿಗೆ ಹರಕೆ: ಗರ್ಭಗುಡಿ ಮುಂಭಾಗ ಕುಳಿತು ಪ್ರಾರ್ಥನೆ ಸಲ್ಲಿಸಿದ ಸಿ.ಪಿ.ಯೋಗೇಶ್ವರ್ ಕಣ್ಣೀರು ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಭಾರ ಕಡಿಮೆ ಆಗುತ್ತೆ. ಮನಸು ಹಗರು ಆಗುತ್ತೆ. ಡಿಕೆ ಸುರೇಶ್ ಸೋತಿದ್ದಕ್ಕೆ ಅವರು ಅತ್ತರು. ಅಭಿವೃದ್ಧಿ ಮಾಡಿ ಸೋತ್ರು ಎಂದು ಅತ್ತರು. ಆದರೆ ಚುನಾವಣೆ ಬಂದಾಗ ಅಳೋದು ಸರಿಯಲ್ಲ. ಅವರೆಲ್ಲ ಲೀಡರ್‌ಗಳು. ಹೀಗೆ ಅಳೋದು ಸರಿಯಲ್ಲ ಎಂದು ತಿರುಗೇಟು … Continue reading ಲೀಡರ್ ಗಳೆಲ್ಲಾ ಕಣ್ಣೀರು ಹಾಕೋದು ಸರಿಯಲ್ಲ: ನಿಖಿಲ್ ಗೆ ಮಹದೇವಪ್ಪ ತಿರುಗೇಟು!
Copy and paste this URL into your WordPress site to embed
Copy and paste this code into your site to embed