ಈ ಮೂರು ರಾಶಿಯ ಜನರು ಬೆಳ್ಳಿ ಧರಿಸುವುದು ಒಳ್ಳೆಯದಲ್ಲ: ಅರ್ಧ ಆಯಸ್ಸೇ ಹೋಗತ್ತಂತೆ!?

ಮಹಿಳೆಯರು ಸೌಂದರ್ಯದ ಗಣಿ ಎನ್ನಬಹುದು. ಅವರು ಧರಿಸುವ ಆಭರಣ ಅವರ ಅಂದವನ್ನ ದುಪ್ಪಟ್ಟು ಮಾಡುತ್ತದೆ. ಮುಖ್ಯವಾಗಿ ಆಭರಣ ಎಂದರೆ ಬೆಳ್ಳಿ, ಬಂಗಾರ ಹಾಗೂ ವಜ್ರ ಸಾಮಾನ್ಯವಾಗಿ ನೆನಪಾಗುತ್ತದೆ. Hubballi: ಮನೆ ಮಾಲೀಕರ ಕೈ, ಕಾಲು ಕಟ್ಟಿ ದರೋಡೆ: ತನಿಖೆಗೆ ತಂಡ ರಚನೆ ಈ ಆಭರಣಗಳನ್ನ ಧರಿಸುವುದರಿಂದ ಅಂದ ಹೆಚ್ಚಾಗುವುದರ ಜೊತೆಗೆ ಜ್ಯೋತಿಷ್ಯದ ಪ್ರಕಾರ ಸಹ ಅನೇಕ ಲಾಭಗಳಿದೆ. ನಮ್ಮ ಜೀವನದಲ್ಲಿ ನಾವು ಧರಿಸುವ ಆಭರಣ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ ಎನ್ನಲಾಗುತ್ತದೆ. ಅದರಲ್ಲಿ ಬೆಳ್ಳಿಯು ಒಂದು. ಬೆಳ್ಳಿ ಎಂದರೆ … Continue reading ಈ ಮೂರು ರಾಶಿಯ ಜನರು ಬೆಳ್ಳಿ ಧರಿಸುವುದು ಒಳ್ಳೆಯದಲ್ಲ: ಅರ್ಧ ಆಯಸ್ಸೇ ಹೋಗತ್ತಂತೆ!?