ವಿಜಯಪುರ : ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಮಗುವನ್ನು ಕೊನೆಗೆ ರಕ್ಷಿಸಲಾಗಿದೆ. ಕೊನೆಗೂ ಮಗುವಿನ ತಾಯಿಯ ಪ್ರಾರ್ಥನೆ ಫಲಿಸಿದ್ದು, ಸಾತ್ವಿಕ್ ಅನ್ನು ರಕ್ಷಣಾ ತಂಡಗಳು ಯಶಸ್ವಿಯಾಗಿ ರಕ್ಷಿಸಿವೆ. ಸ್ಥಳದಲ್ಲಿಯೇ ಆಂಬುಲೆನ್ಸ್ ಹಾಗೂ ವೈದ್ಯರು ಬೀಡು ಬಿಟ್ಟಿದ್ದರಿಂದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಸತೀಶ ಮುಜಗೊಂಡ – ಪೂಜಾ ಮುಜಗೊಂಡ ದಂಪತಿಯ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿತ್ತು. ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರಿಂದ ಕೊಳವೆ ಬಾವಿಯಿಂದ ಮಗುವನ್ನು … Continue reading Boy Fall Borewell in vijayapura: ಸಾವು ಗೆದ್ದು ಬಂದ ಸಾತ್ವಿಕ್: ಸತತ 20 ಗಂಟೆಗಳ ಕಾರ್ಯಾಚರಣೆಯಲ್ಲಿ ಮಗು ಬದುಕಿದ್ದೇ ರೋಚಕ..!
Copy and paste this URL into your WordPress site to embed
Copy and paste this code into your site to embed