ಮತ್ತೋರ್ವ ಕಾಂಗ್ರೆಸ್ ಮುಖಂಡನಿಗೆ ಶಾಕ್ ಕೊಟ್ಟ ಐಟಿ – ರಾಮನಗರದಲ್ಲಿ ಪರಿಶೀಲನೆ!

ರಾಮನಗರ:- ಕಾಂಗ್ರೆಸ್ ಮುಖಂಡ ವಿಜಯ್ ದೇವ್ ರೆಸಾರ್ಟ್ ‌ಮೇಲೆ ಐಟಿ ದಾಳಿಯಾಗಿದೆ. ರಾಮನಗರ ಜಿಲ್ಲೆಯ ಕನಕಪುರ‌ ತಾಲೂಕಿನ‌ ‌ಮರಳೇಬೇಕುಪ್ಪೆ ಗ್ರಾಮದಲ್ಲಿರುವ ತಪ್ಪಲು ಕಾಂಗ್ರೆಸ್ ಮುಖಂಡ ವಿಜಯ್ ದೇವ್ ಮಾಲೀಕತ್ವದ ರೆಸಾರ್ಟ್​ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬೇಸಿಗೆಯಲ್ಲಿ ಕುಡಿಯಲು ಎಳನೀರು ಅಥವಾ ನಿಂಬೆ ರಸ ಇದರಲ್ಲಿ ಉತ್ತಮ ಯಾವುದು!? ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿಜಯ್ ದೇವ್ ಅವರ ರೆಸಾರ್ಟ್​ ಮೇಲೆ ಇಂದು ಸಂಜೆ ಐಟಿ ದಾಳಿಯಾಗಿದ್ದು, ರೆಸಾರ್ಟ್​ಗೆ ಸಂಬಂಧಿಸಿದಂತೆ ಸುಮಾರು … Continue reading ಮತ್ತೋರ್ವ ಕಾಂಗ್ರೆಸ್ ಮುಖಂಡನಿಗೆ ಶಾಕ್ ಕೊಟ್ಟ ಐಟಿ – ರಾಮನಗರದಲ್ಲಿ ಪರಿಶೀಲನೆ!