ಹೆಚ್ಚು ನೀರಿರುವ ಎಳನೀರು ಸೆಲೆಕ್ಟ್ ಮಾಡೋದು ಕಷ್ಟ ಆಗುತ್ತಿದ್ಯಾ!? – ಈ ಟಿಪ್ಸ್ ಫಾಲೋ ಮಾಡಿ!

ಬಿಸಿಲಿನ ತಾಪ ಈಗಾಗಲೇ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಎಲ್ಲಾ ಸಂಭಾವನೆ ಇದೆ. ಜನರು ಸಹ ಬಿಸಿಲಿನ ತಾಪದಿಂದ ಪಾರಾಗಲು ಮತ್ತು ತಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿರಿಸಿಕೊಳ್ಳಲು ಹಣ್ಣಿನ ಜ್ಯೂಸ್, ಲಸ್ಸಿ, ಮಜ್ಜಿಗೆ ಮತ್ತು ಎಳನೀರನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ ಸುಡುವ ಬಿಸಿಲಿನಲ್ಲಿ ಒಂದು ಎಳನೀರು ಸಾಮಾನ್ಯ ನೀರಿಗಿಂತ ಹೆಚ್ಚು ಉಲ್ಲಾಸಕರವಾದ ಅನುಭವವನ್ನು ನೀಡುತ್ತದೆ. ಆದರೆ ಏರುತ್ತಿರುವ ಬಿಸಿಲಿನ ತಾಪಮಾನದೊಂದಿಗೆ ಬೇಡಿಕೆಯ ಉಲ್ಬಣವು ಬರುತ್ತದೆ ಮತ್ತು ಅದೇ ರೀತಿಯಾಗಿ ಎಳನೀರಿನ ಬೆಲೆಯು ಸಹ ಹಿಂದೆಗಿಂತ ಈಗ … Continue reading ಹೆಚ್ಚು ನೀರಿರುವ ಎಳನೀರು ಸೆಲೆಕ್ಟ್ ಮಾಡೋದು ಕಷ್ಟ ಆಗುತ್ತಿದ್ಯಾ!? – ಈ ಟಿಪ್ಸ್ ಫಾಲೋ ಮಾಡಿ!