ಇಸ್ರೇಲ್‌ ಕೃಷಿ ಮಾದರಿ: ನಮ್ಮ ರೈತರ ಸಂಕಷ್ಟ ದೂರ ಮಾಡುವುದೇ?

ಇಸ್ರೇಲ್ 1948 ರಲ್ಲಿ ಒಂದು ದೇಶವಾಗಿ ಅಸ್ತಿತ್ವಕ್ಕೆ ಬಂತು. ಮಧ್ಯಪ್ರಾಚ್ಯದಲ್ಲಿರುವ ಈ ದೇಶವು ವಿಸ್ತೀರ್ಣದ ದೃಷ್ಟಿಯಿಂದ ಭಾರತದ ಮಿಜೋರಾಂ ರಾಜ್ಯದಷ್ಟು ದೊಡ್ಡದಾಗಿದೆ. ವಿಸ್ತೀರ್ಣದಲ್ಲಿ ಭಾರತವು ಇಸ್ರೇಲ್‌ಗಿಂತ 150 ಪಟ್ಟು ಹೆಚ್ಚಾಗಿದೆ. ಇಸ್ರೇಲ್ ದೇಶವಾಗಿ ರಚನೆಯಾದಾಗ ಅಲ್ಲಿ ಏನೂ ಇರಲಿಲ್ಲ. ಬೇಸಾಯಕ್ಕೆ ಯೋಗ್ಯವಾದ ಭೂಮಿಯೂ ಇರಲಿಲ್ಲ. ಯಾವುದೇ ತಂತ್ರಜ್ಞಾನವೂ  ಇರಲಿಲ್ಲ. ಆದರೆ ದಶಕಗಳ ನಂತರ, ಇಸ್ರೇಲ್ ಈಗ ಕೃಷಿ ತಂತ್ರಜ್ಞಾನದ ವಿಷಯದಲ್ಲಿ ವಿಶ್ವದ ದೊಡ್ಡ ದೇಶಗಳನ್ನು ಮೀರಿಸುತ್ತದೆ. ಪ್ರಪಂಚದ ಹಲವು ದೇಶಗಳು ಇಸ್ರೇಲಿ ತಂತ್ರಜ್ಞಾನವನ್ನು ಅನುಸರಿಸುತ್ತಿವೆ. ಕೃಷಿ ತಂತ್ರಜ್ಞಾನದ … Continue reading ಇಸ್ರೇಲ್‌ ಕೃಷಿ ಮಾದರಿ: ನಮ್ಮ ರೈತರ ಸಂಕಷ್ಟ ದೂರ ಮಾಡುವುದೇ?