ಮೃತ ಹಮಾಸ್‌ ನಾಯಕ ಯಹ್ಯಾ ಸಿನ್ವರ್‌ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ ಇಸ್ರೇಲ್‌

ವಾರದ ಹಿಂದೆ ಇಸ್ರೇಲ್ ಸೇನೆಯಿಂದ ಹತ್ಯೆಗೀಡಾದ ಹಮಾಸ್ ನಾಯಕ ಯಹ್ಯಾ ಸಿನ್ವರ್ ನ ಮತ್ತೊಂದು ವಿಡಿಯೋವನ್ನು ಇಸ್ರೇಲ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಹಮಾಸ್‌ ಬಂಡುಕೋರರು ಕಳೆದ ವರ್ಷ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ಆರಂಭಿಸುವ ಮುನ್ನ ಯಹ್ಯಾ ಸಿನ್ವರ್‌ ಗಾಜಾದ ಸುರಂಗದಲ್ಲಿ ದೀರ್ಘ ಕಾಲ ತಂಗಲು ತಯಾರಿ ನಡೆಸಿದ್ದ ವಿಡಿಯೊವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಇಸ್ರೇಲ್‌ ಮೇಲಿನ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದ ಸಿನ್ವರ್‌ ಅವರನ್ನು ಇಸ್ರೇಲ್‌ ಸೇನೆ ಕಳೆದ ವಾರ ಹತ್ಯೆ ಮಾಡಿತ್ತು. ಆತನ … Continue reading ಮೃತ ಹಮಾಸ್‌ ನಾಯಕ ಯಹ್ಯಾ ಸಿನ್ವರ್‌ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ ಇಸ್ರೇಲ್‌