SRH ತಂಡ ಸೇರಿದ ಬಳಿಕ ಮುಂಬೈ ತಂಡಕ್ಕೆ ಭಾವುಕ ಸಂದೇಶ ರವಾನಿಸಿದ ಇಶಾನ್ ಕಿಶನ್!

SRH ತಂಡ ಸೇರಿದ ಬಳಿಕ ಮುಂಬೈ ತಂಡಕ್ಕೆ ಎಡಗೈ ಬ್ಯಾಟರ್ ಇಶಾನ್ ಕಿಶನ್ ಭಾವುಕ ಸಂದೇಶ ರವಾನಿಸಿದ್ದಾರೆ. ವಿಜಯೇಂದ್ರಗೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟ ಮಾಜಿ ಸಚಿವ ಅರವಿಂದ್ ಲಿಂಬಾವಳಿ! ಈ ಸ್ಫೋಟಕ ಬ್ಯಾಟರ್​ನನ್ನು ಮೆಗಾ ಹರಾಜಿನಲ್ಲಿ ಎಸ್​​ಆರ್​ಹೆಚ್ ಫ್ರಾಂಚೈಸಿ 11.25 ಕೋಟಿ ರೂಪಾಯಿಗೆ ಖರೀದಿಸಿದೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಹೊಸ ತಂಡದ ಪರ ಕಣಕ್ಕಿಳಿಯುವುದಕ್ಕೂ ಮುನ್ನ ತನ್ನ ಹಳೆಯ ತಂಡಕ್ಕೆ ಭಾವಾನಾತ್ಮಕ ವಿದಾಯ ಹೇಳಿರುವ ಇಶಾನ್ ಕಿಶನ್, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮುಂಬೈ … Continue reading SRH ತಂಡ ಸೇರಿದ ಬಳಿಕ ಮುಂಬೈ ತಂಡಕ್ಕೆ ಭಾವುಕ ಸಂದೇಶ ರವಾನಿಸಿದ ಇಶಾನ್ ಕಿಶನ್!