ಹೊಟ್ಟೆ ಗುಂಡಾಕಾರ ಆಗಿದ್ಯಾ!? ಡೋಂಟ್ ವರಿ ರಾತ್ರಿ ಇದನ್ನು ಕುಡಿದು ಮಲಗಿ!

ಹೊಟ್ಟೆಯ ಬೊಜ್ಜು ದೇಹದ ಆಕಾರವನ್ನು ಹಾಳುಗೆಡುವುದಲ್ಲದೇ, ಅನೇಕಾನೇಕ ಆರೋಗ್ಯ ಸಮಸ್ಯೆಗಳನ್ನು ಸ್ವಾಗತಿಸುತ್ತದೆ. ಅದಕ್ಕಾಗಿ ಹೊಟ್ಟೆ ಭಾಗದಲ್ಲಿರುವ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ, ಆಹಾರ, ಕೆಲ ಪಾನೀಯಗಳು ಬೆಲ್ಲಿ ಫ್ಯಾಟ್‌ ಕರಗಿಸಲು ಸಹಕಾರಿಯಾಗಿದೆ. ಅದ್ರೂಲ್ಲೂ ಕೆಲ ಪಾನೀಯಗಳು ಮ್ಯಾಜಿಕ್‌ ರೀತಿ ನಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿ ಬಿಡುತ್ತದೆ ಸೊಂಟದ ಬೊಜ್ಜು ಕರಗಲು ಅಡುಗೆ ಮನೆಯಲ್ಲಿದೆ ಮದ್ದು: ಜೀರಿಗೆ ನೀರಿಗೆ ಇದನ್ನು ಬೆರೆಸಿ! ರಿಸಲ್ಟ್ ಪಕ್ಕಾ! ಬೊಜ್ಜು ಅನೇಕ ಗಂಭೀರ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಹೃದ್ರೋಗ  … Continue reading ಹೊಟ್ಟೆ ಗುಂಡಾಕಾರ ಆಗಿದ್ಯಾ!? ಡೋಂಟ್ ವರಿ ರಾತ್ರಿ ಇದನ್ನು ಕುಡಿದು ಮಲಗಿ!