ನಿಮ್ಮ ಉಗುರಿನ ಬಣ್ಣ ಹೀಗಿದೆಯಾ? ಹಾಗಾದ್ರೆ ಇದು ಈ ಕಾಯಿಲೆ ಲಕ್ಷಣ!

ಸಾಮಾನ್ಯವಾಗಿ ಜನರ ಕೈಬೆರಳುಗಳ ಉಗುರುಗಳು ಬೇರೆ ಬೇರೆ ರೀತಿಯದ್ದಾಗಿರುತ್ತವೆ, ಎಂದರೆ ಕೆಲವರ ಬೆರಳುಗಳ ಉಗುರುಗಳು ಉದ್ದವಾಗಿದ್ದರೆ, ಇನ್ನೂ ಕೆಲವರದ್ದು ದುಂಡಗೆ ಇರುತ್ತವೆ. ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ನಿಮ್ಮ ಉಗುರಿನ ಆಕಾರವು ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳ ಬಗ್ಗೆ ಹೇಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಅಂತ ಹೇಳಿದರೆ ನೀವು ಬಹುಶಃ ನಂಬಲಿಕ್ಕಿಲ್ಲ. ಆದರೆ ಇದು ಸತ್ಯ ಅಂತೆ ನೋಡಿ.. ಇದು ಸಂಪೂರ್ಣವಾಗಿ ನಿಜವಲ್ಲದಿರಬಹುದು, ಆದರೆ ನೀವು ಉಗುರಿನ ಆಕಾರವನ್ನು ಗಮನದಲ್ಲಿಟ್ಟುಕೊಂಡು ಅನೇಕ ಗುಣಲಕ್ಷಣಗಳಲ್ಲಿ ಸಾಮ್ಯತೆಯನ್ನು ಕಾಣಬಹುದು. ರೇಣುಕಾಸ್ವಾಮಿ ಕೊಲೆ … Continue reading ನಿಮ್ಮ ಉಗುರಿನ ಬಣ್ಣ ಹೀಗಿದೆಯಾ? ಹಾಗಾದ್ರೆ ಇದು ಈ ಕಾಯಿಲೆ ಲಕ್ಷಣ!