ನಿಮ್ಮ ಮನೆಯಲ್ಲೂ ಇರುವೆಗಳ ಕಾಟವೇ!? ಇದು ಒಳ್ಳೆಯದೋ, ಕೆಟ್ಟದ್ದೋ?

ಹೆಚ್ಚಿನ ಜನರ ಮನೆಗಳಲ್ಲಿ ಕೆಂಪು ಮತ್ತು ಕಪ್ಪು ಇರುವೆಗಳು ಗೋಚರಿಸುತ್ತವೆ. ಶಕುನ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವ ಬಗ್ಗೆ ಅನೇಕ ಮಾಹಿತಿಯನ್ನು ನೀಡಲಾಗಿದೆ. ಮನೆಯ ಯಾವುದೋ ಮೂಲೆಯಿಂದ ಇರುವೆಗಳು ಹೊರಬರುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿ ಏನಾದರೂ ನಡೆಯುತ್ತಿದೆ ಎಂಬುದರ ಸಂಕೇತವಾಗಿದೆ. ಆದರೆ, ನಾವೆಲ್ಲರೂ ಮನೆಯಲ್ಲಿ ಇರುವೆಗಳನ್ನು ನೋಡಿದಾಕ್ಷಣ ಅದನ್ನು ನಿರ್ಲಕ್ಷಿಸುತ್ತೇವೆ. ಬುರ್ಖಾ ಧರಿಸಿ ವೃದ್ದೆಯ ಚಿನ್ನಾಭರಣ ಕದ್ದೊಯ್ದ ಮಹಿಳೆಯರು! ನಮ್ಮ ಹಿಂದೂ ಧರ್ಮಗ್ರಂಥಗಳ ಪ್ರಕಾರ, ಪ್ರತಿ ಜೀವಿಗೂ ಒಂದಲ್ಲ ಒಂದು ಸೂಚನೆ ಇದ್ದೇ ಇರುತ್ತದೆ. ಅದರಲ್ಲೂ … Continue reading ನಿಮ್ಮ ಮನೆಯಲ್ಲೂ ಇರುವೆಗಳ ಕಾಟವೇ!? ಇದು ಒಳ್ಳೆಯದೋ, ಕೆಟ್ಟದ್ದೋ?