ಬಾಯಿ ವಾಸನೆ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಬಾಯಿ ದುರ್ವಾಸನೆಯಿಂದ ಹಲವರಿಗೆ ಎಲ್ಲಿಯೂ ಮಾತನಾಡುವ ಧೈರ್ಯ ಇರುವುದಿಲ್ಲ. ಇದಕ್ಕೆ ಕಾರಣ ಹಲವಾರು. ಬಾಯಿಯಿಂದ ಹೊರ ಬರುವ ದುರ್ವಾಸನೆ ಸಮಸ್ಯೆಯಿಂದ ಪರಿಹಾರಕ್ಕಾಗಿ ಕೆಲವರು ಅನೇಕ ಔಷಧಿಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು. ನಿಮ್ಮ ಕಿಡ್ನಿ ಕ್ಲೀನ್ ಆಗಬೇಕಾ? ಹಾಗಿದ್ರೆ ತಪ್ಪದೇ ಈ ಆಹಾರ ಸೇವಿಸಿ! ಕೆಟ್ಟ ಉಸಿರನ್ನು ಹಾಲಿಟೋಸಿಸ್ ಎಂದು ಕರೆಯಲಾಗುತ್ತದೆ. ಮೌಖಿಕ ಆರೈಕೆಯನ್ನು ಸರಿಯಾಗಿ ಮಾಡದೇ ಇರುವುದರಿಂದ ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ಸಂಗ್ರಹವಾಗುತ್ತವೆ. ದೈಹಿಕ ಕಾಯಿಲೆಗಳು ಸಹ ಬಾಯಿಯ … Continue reading ಬಾಯಿ ವಾಸನೆ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!