Health Tips: ಚಳಿಗಾಲದಲ್ಲಿ ಬೆನ್ನು ಹೆಚ್ಚು ನೋವಾಗುತ್ತಿದೆಯಾ? ಈ ಸಿಂಪಲ್ ಟಿಪ್ಸ್​ ಫಾಲೋ ಮಾಡಿ!

ಚಳಿಗಾಲದಲ್ಲಿ ಬೆನ್ನು ವಿಪರೀತ ನೋಯುತ್ತಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್​ ಫಾಲೋ ಮಾಡಿ. ಶತಕ ಸಿಡಿಸಿದ ನಿತೀಶ್ ರೆಡ್ಡಿ: ಆಂಧ್ರ ಕ್ರಿಕೆಟ್ ನಿಂದ 25 ಲಕ್ಷ ಬಹುಮಾನ ಘೋಷಣೆ! ಬೆನ್ನು ನೋವು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಶ್ರಮದ ಕೆಲಸ ಮಾಡುವವರಿಗಿಂತ ಹೆಚ್ಚಾಗಿ ಕುಳಿತು ಕೆಲಸ ಮಾಡುವವರನ್ನು ಬೆನ್ನು ನೋವು ಕಾಡುವುದು ಹೆಚ್ಚು. ಸದಾ ಕಂಪ್ಯೂಟರ್ ಮುಂದೆ ಕತ್ತು ಬಗ್ಗಿಸಿ ಕುಳಿತು ಕೊಂಡು ಕೆಲಸ ಮಾಡುವವರಿಗೆ ಬೆನ್ನು ನೋವು ಬಂದೇ ಬರುತ್ತದೆ. ಸರಳ ವ್ಯಾಯಾಮ: … Continue reading Health Tips: ಚಳಿಗಾಲದಲ್ಲಿ ಬೆನ್ನು ಹೆಚ್ಚು ನೋವಾಗುತ್ತಿದೆಯಾ? ಈ ಸಿಂಪಲ್ ಟಿಪ್ಸ್​ ಫಾಲೋ ಮಾಡಿ!