Aadhar Card update: ಇನ್ನೂ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ವಾ!?.. ಈ ಸುದ್ದಿ ಮಿಸ್ ಮಾಡ್ದೆ ಓದಿ..!

ಬೆಂಗಳೂರು:- ಅನೇಕರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ತಮ್ಮ ಸ್ಥಳೀಯ ಆಧಾರ್ ಕೇಂದ್ರಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ ಈ ವರದಿಗಳು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ತಿಳಿದುಕೊಳ್ಳಲು ಈಗ ತುಂಬಾನೇ ಕಾತುರರಾಗಿದ್ದಾರೆ. ಈ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿ ತಿನ್ನಬಾರದಂತೆ..! ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಈ ಎಲ್ಲಾ ವರದಿಗಳು ಸುಳ್ಳಾಗಿರುವುದರಿಂದ ದೇಶದ ಜನರು ಚಿಂತಿಸಬೇಕಾಗಿಲ್ಲವಂತೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ನವೀಕರಣಗಳನ್ನು ಈಗಾಗಲೇ ಒದಗಿಸಿದೆ. ಯುಐಡಿಎಐ ಪ್ರಕಾರ, ನೀವು … Continue reading Aadhar Card update: ಇನ್ನೂ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ವಾ!?.. ಈ ಸುದ್ದಿ ಮಿಸ್ ಮಾಡ್ದೆ ಓದಿ..!