ಪೀರಿಯಡ್ ಸಮಸ್ಯೆ ನಿವಾರಣೆಗೆ ಯೋಗ ಸಹಕಾರಿ ಆಗುತ್ತಾ!?

ಋತುಬಂಧ ಸಮಸ್ಯೆ ನಿಭಾಯಿಸಲು ಯೋಗ ನೆರವಾಗುತ್ತಾ ಎಂಬ ವಿಚಾರದ ಬಗ್ಗೆ ಇಂದಿನ ಸಂಚಿಕೆಯಲ್ಲಿ ತಿಳಿಯೋಣ ಬನ್ನಿ! 2 ಲಕ್ಷ ಲಂಚ ಪಡೆಯುವಾಗ “ಲೋಕಾ” ಬಲೆಗೆ ಬಿದ್ದ ಹರಿಹರ ನಗರಸಭೆ ಕಮಿಷನರ್! ರಜೋನಿವೃತ್ತಿ ಎಂಬುದು ಎಲ್ಲ ಮಹಿಳೆಯರ ಬದುಕಿನ ನೈಸರ್ಗಿಕವಾಗ ಹಂತ. ಬದುಕಿನಲ್ಲಿ ಆವರೆಗೆ ಜೊತೆಯಲ್ಲಿದ್ದ ಪ್ರಜನನ ಸಾಮರ್ಥ್ಯ ಆನಂತರ ಇಲ್ಲವಾಗುವ ಹಂತವನ್ನೇ ಋತುಬಂಧ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ 40ರ ನಂತರ ಯಾವಾಗಲಾದರೂ ಆರಂಭವಾಗುವ ಈ ಹಂತ, ಕೆಲವರಲ್ಲಿ ಮುಗಿಯುವಾಗ 55 ಸಮೀಪಿಸಿರುತ್ತದೆ. ಇದೊಂದು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲ, ಬದಲಿಗೆ … Continue reading ಪೀರಿಯಡ್ ಸಮಸ್ಯೆ ನಿವಾರಣೆಗೆ ಯೋಗ ಸಹಕಾರಿ ಆಗುತ್ತಾ!?