Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?

ಬೆಂಗಳೂರು: ನಿವೃತ್ತಿಯ ನಂತರ ಉದ್ಯೋಗಿಗೆ ಪಿಂಚಣಿಯನ್ನು ನೀಡಲಾಗುತ್ತದೆ.  ಒಂದು ವೇಳೆ ಕೆಲಸ ಮಾಡುವ ಪತಿ ನಿವೃತ್ತಿಯ ನಂತರ ಮರಣ ಹೊಂದಿದಲ್ಲಿ ಪತ್ನಿಗೆ ಪಿಂಚಣಿ ಮೊತ್ತ ದೊರೆಯುತ್ತದೆಯೇ  ತಿಳಿಸುತ್ತೇವೆ ನೋಡಿ. ಇದಕ್ಕಾಗಿ ಕೆಲವೊಂದು ನಿಯಮಗಳಿದ್ದು ಅವುಗಳೇನು ಹಾಗೂ ಹೇಗೆ ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಪತಿಯ ಮರಣಾ ನಂತರ ಅವರ ಪಿಂಚಣಿ ಮೊತ್ತವನ್ನು ಪತ್ನಿ ಪಡೆಯಬಹುದಾಗಿದ್ದರೂ ಇದಕ್ಕೆ ಕೆಲವೊಂದು ಷರತ್ತುಗಳಿವೆ. ಪಿಂಚಣಿ ನಿಧಿಯು ಉದ್ಯೋಗಿ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಹಾಗೂ ಸ್ಥಿರತೆಯನ್ನೊದಗಿಸುತ್ತದೆ. ಪತಿಯ ಮರಣಾ ನಂತರ ಪತ್ನಿಗೆ … Continue reading Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?