ರನ್ಯಾ ಗೋಲ್ಡ್ ಕೇಸ್‌ ಗೆ ವೈಟ್ ಗೋಲ್ಡ್ ನಂಟು!? ಇಡಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವಿಲ್!

ಬೆಂಗಳೂರು:- ಕಳೆದೊಂದು ವಾರದಿಂದ ಮಾಣಿಕ್ಯ ನಟ ರನ್ಯಾ ರಾವ್‌ ಗಳ ಗೋಲ್ಡ್‌ ಸ್ಮಗ್ಲಿಂಗ್‌ ದೇ ಸುದ್ದಿ. ವಿವಿಐಪಿ ಪ್ರೋಟೋಕಾಲ್‌ ಮೂಲಕ ದುಬೈನಿಂದ ಬೆಂಗಳೂರಿಗೆ ಚಿನ್ನ ಸ್ಮಗ್ಲಿಂಗ್‌ ಮಾಡೋವಾಗ ರೆಡ್‌ ಹ್ಯಾಂಡ್ ಆಗಿ ತಗ್ಲಾಕೊಂಡ ನಟಿ ರನ್ಯಾರಾವ್‌ ಹಿಂದೆ ಚಿನ್ನದ ವ್ಯಾಪಾರಿಗಳು ಇದ್ದಾರೆ ಅನ್ನೋ ಗುಮಾನಿ ವ್ಯಕ್ತವಾಗಿತ್ತು. ಇದರ ಜಾಡು ಹಿಡಿದು ಹೊರಟ ಇಡಿಗೆ ಸಿಕ್ಕಿದ್ದು ವೈಟ್‌ ಗೋಲ್ಡ್‌ ಕಂಪನಿ ನಂಟು.. ಗೃಹಸಾಲ ಪಡೆದಿದ್ದೀರಾ!? ನಿಮಗಿಲ್ಲಿದೆ ಗುಡ್ ನ್ಯೂಸ್! ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚಿನ್ನದ ಬ್ಯುಸ್‌ … Continue reading ರನ್ಯಾ ಗೋಲ್ಡ್ ಕೇಸ್‌ ಗೆ ವೈಟ್ ಗೋಲ್ಡ್ ನಂಟು!? ಇಡಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವಿಲ್!