ನೀವು ಚಹಾ ಕುಡಿಯುವಾಗ ಈ ತಪ್ಪು ಮಾಡ್ತೀರಾ!? ಹಾಗಿದ್ರೆ ಇದನ್ನು ತಿಳಿಯಿರಿ!

ಟೀ… ಚಹಾ… ಚಾಯ್​… ಹೀಗೆ ಇದನ್ನು ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುವ ಚಹಾ ಎಂದರೆ ತುಂಬಾ ಜನರಿಗೆ ಇಷ್ಟ. ಬೆಳಿಗ್ಗೆ ಎದ್ದ ಕೂಡಲೇ, ಊಟ, ತಿಂಡಿ ತಿಂದ ಕೂಡಲೇ ಟೀ ಕುಡಿಯುವ ಅಭ್ಯಾಸ ತುಂಬಾ ಜನರಿಗುತ್ತದೆ. ಅದರಲ್ಲೂ ಕೆಲಸ ಮಾಡುವಾಗ ಆಗಾಗ ಟೀ ಕುಡಿಯುತ್ತಾರೆ. ಟೀ ಕುಡಿಯುವುದರಿಂದ ಸಾಕಷ್ಟು ಲಾಭಗಳಿವೆ. ಇನ್ನೂ ಅನೇಕ ಜನ ಬೆಳಗಿನ ಚಹಾ ಕುಡಿಯುವ ಮೊದಲು ನೀರು ಕುಡಿಯುತ್ತಾರೆ. ಈಗ ಇದರ ಹಿಂದೆ ಆರೋಗ್ಯಕ್ಕೆ ಸಂಬಂಧಿಸಿದ … Continue reading ನೀವು ಚಹಾ ಕುಡಿಯುವಾಗ ಈ ತಪ್ಪು ಮಾಡ್ತೀರಾ!? ಹಾಗಿದ್ರೆ ಇದನ್ನು ತಿಳಿಯಿರಿ!