ನಿಮಗೆ ಮನೆ ಮುಂದೆ ರಂಗೋಲಿ ಹಾಕುವ ಅಭ್ಯಾಸ ಇದ್ಯಾ!? ಇದರ ಮಹತ್ವ ತಿಳಿಯಿರಿ!

ಮಹಿಳೆಯರು ಮುಂಜಾನೆ ತಮ್ಮ ಮನೆಯಂಗಳ, ಮನೆ ಮುಂದಿನ ಜಾಗವನ್ನು ಗುಡಿಸಿ, ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಾರೆ. ಅದಾದ ಮೇಲೆ ಸುಂದರವಾದ ರಂಗೋಲಿಯನ್ನು ಬಿಡಿಸುವುದು ಸಾಮಾನ್ಯ. ಕೆಲವೊಂದು ದಿನ ದೊಡ್ಡ ರಂಗೋಲಿಯನ್ನು ಹಾಕಿದರೆ.. ಕೆಲವೊಮ್ಮೆ ಚಿಕ್ಕ ಚಿಕ್ಕ ರಂಗೋಲಿಯನ್ನು ಹಾಕುತ್ತಾರೆ.. ಹಬ್ಬ ಹರಿದಿನಗಳಲ್ಲಿ ಮತ್ತಷ್ಟು ರಂಗುರಂಗಿನ ಬಣ್ಣಗಳಿಂದ ರಂಗೋಲಿ ಅಲಂಕರಿಸುತ್ತಾರೆ. ಕಿಲ್ಲರ್ BMTCಗೆ ಮತ್ತೊಂದು ಬಲಿ: ಬಸ್ ಹರಿದು ವಿಶೇಷ ಚೇತನ ಯುವಕ ಸಾವು! ರಂಗೋಲಿ ಹಾಕುವುದು ಅಂದರೆ ಅದು ಕೇವಲ ಪ್ರದರ್ಶನವಲ್ಲ. ರಂಗೋಲಿ ಹಾಕುವುದರ ಹಿಂದೆ ಯಾವಾಗಲೂ ಒಳ್ಳೆಯ, … Continue reading ನಿಮಗೆ ಮನೆ ಮುಂದೆ ರಂಗೋಲಿ ಹಾಕುವ ಅಭ್ಯಾಸ ಇದ್ಯಾ!? ಇದರ ಮಹತ್ವ ತಿಳಿಯಿರಿ!