ಈ ಬಾರಿಯದ್ದು 77ನೇ ಸ್ವಾತಂತ್ರ್ಯೋತ್ಸವವೋ.? 78ನೇಯದ್ದೋ?: ಶುರುವಾಗಿದೆ ಹೀಗೊಂದು ಗೊಂದಲ – ಇಲ್ಲಿದೆ ಉತ್ತರ

ಸುಮಾರು 2 ಶತಮಾನಗಳಷ್ಟು ಕಾಲ ನಮ್ಮ ದೇಶವನ್ನಾಳಿದ ಬ್ರಿಟಿಷರ ಆಡಳಿತ ಕೊನೆಯಾದ ದಿನವನ್ನು ಪ್ರತಿವರ್ಷ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ದೇಶ ಸ್ವಾತಂತ್ರ್ಯ ಪಡೆದದ್ದು 1947ರ ಆಗಸ್ಟ್​ 14ರ ಮಧ್ಯರಾತ್ರಿ. ಅದರ ನೆನಪಿಗಾಗಿ ಪ್ರತಿವರ್ಷವೂ ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ದೇಶವನ್ನು ಬ್ರಿಟಿಷ ರ ಕಪಿಮುಷ್ಟಿಯಿಂದ ಬಿಡಿಸಲು ಲಕ್ಷಾಂತರ ಹೋರಾಟಗಾರರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂಥ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ದಿನ ಇದು. ಒಟ್ಟಾರೆ ಭಾರತೀಯ ಪಾಲಿಗೆ ಇದು ಹೆಮ್ಮೆ ಪಡುವ ದಿನ. ಸ್ವಾತಂತ್ರ್ಯ … Continue reading ಈ ಬಾರಿಯದ್ದು 77ನೇ ಸ್ವಾತಂತ್ರ್ಯೋತ್ಸವವೋ.? 78ನೇಯದ್ದೋ?: ಶುರುವಾಗಿದೆ ಹೀಗೊಂದು ಗೊಂದಲ – ಇಲ್ಲಿದೆ ಉತ್ತರ