ಹೆಂಡತಿ ಹೆಸರಲ್ಲಿ ಸಾಲ ಇದ್ಯಾ!?; ಸರ್ಕಾರದಿಂದ ಸಿಕ್ಕಿದೆ ಗುಡ್ ನ್ಯೂಸ್- ಮಿಸ್ ಮಾಡ್ದೆ ಸ್ಟೋರಿ ಓದಿ!

ಬೆಂಗಳೂರು:- ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಇಟ್ಟವರಿಗೆ ಸರ್ಕಾರವು ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದೆ ನಿಮಗೆ ಶುಗರ್ ಕಂಟ್ರೋಲ್ ಆಗ್ಬೇಕಾ!?: ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಈ ಜ್ಯೂಸ್​ ಕುಡಿಯಿರಿ! ಸಾಮಾನ್ಯವಾಗಿ ಮದುವೆಯಾದ ಹೊಸ್ತಿರಿನಲ್ಲಿ ಹೆಂಡತಿಯು ಕಲಿಯಲು ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಹೆಂಡತಿಯು ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಉನ್ನತವಾದ ವ್ಯಾಸಂಗಕ್ಕಾಗಿ ಹಣ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಎಜುಕೇಶನ್ ಲೋನ್ ಅನ್ನು ನೀವೇನಾದರೂ ಪಡೆದುಕೊಂಡರೆ, ಆ ಸಾಲದ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡಲಾಗುವುದು. … Continue reading ಹೆಂಡತಿ ಹೆಸರಲ್ಲಿ ಸಾಲ ಇದ್ಯಾ!?; ಸರ್ಕಾರದಿಂದ ಸಿಕ್ಕಿದೆ ಗುಡ್ ನ್ಯೂಸ್- ಮಿಸ್ ಮಾಡ್ದೆ ಸ್ಟೋರಿ ಓದಿ!