ನೀವು ಈರುಳ್ಳಿ ಹೀಗೆ ಬಳಸ್ತೀರಾ? ಹುಷಾರ್, ಕ್ಯಾನ್ಸರ್​ ಬರುತ್ತಂತೆ ಎಚ್ಚರ!

ಈರುಳ್ಳಿ ತಿನ್ನುವುದರಿಂದ ನಾನಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅದರಲ್ಲೂ ಸುಂದರವಾದ ಮತ್ತು ಉದ್ದನೆಯ ಕೂದಲಿಗೆ ಹಾಗೂ ಮೊಡವೆ ಮುಕ್ತ ತ್ವಚೆಯನ್ನು ಪಡೆಯಲು ಈರುಳ್ಳಿ ಸಾಕಷ್ಟು ಸಹಕಾರಿ ಆಗಿದೆ ಎಂಬ ವಿಚಾರ ಅನೇಕ ಮಂದಿಗೆ ತಿಳಿದಿಲ್ಲ. ಆದರೆ ಈರುಳ್ಳಿ ಸೇವನೆಯಿಂದ ಪಡೆಯುವ ಲಾಭ ಒಂದೆರಡಲ್ಲ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. Kiara Advani: ಪ್ರೆಗ್ನೆಂಟ್ ಆದ ಬಳಿಕ ಈ ಸಿನಿಮಾಗಳಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ!? ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ಬಳಸದೇ ಬಿಟ್ಟರೆ ಅಥವಾ ಅವುಗಳನ್ನು ಫ್ರಿಡ್ಜ್‌ನಲ್ಲಿ … Continue reading ನೀವು ಈರುಳ್ಳಿ ಹೀಗೆ ಬಳಸ್ತೀರಾ? ಹುಷಾರ್, ಕ್ಯಾನ್ಸರ್​ ಬರುತ್ತಂತೆ ಎಚ್ಚರ!