ದೃಷ್ಟಿ ಸಮಸ್ಯೆಯೇ!? ಇನ್ನೂ ಹೇಳಿ ಕನ್ನಡಕಕ್ಕೆ ಗುಡ್ ಬಾಯ್, ನಿತ್ಯ ಈ ಹಣ್ಣು ಸೇವಿಸಿ!
ಕಣ್ಣುಗಳು ಮನುಷ್ಯನ ದೇಹದ ಅವಿಭಾಜ್ಯ ಅಂಗಗಳು. ಇಂದು ನಮಗೆ ಕಣ್ಣುಗಳು ಇರುವುದರಿಂದಲೇ ನಮ್ಮ ಪ್ರತಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದಾಗಿ ಅಥವಾ ಅನುವಂಶೀಯವಾಗಿ ನಮ್ಮ ಕಣ್ಣುಗಳಿಗೆ ಸಮಸ್ಯೆ ಎದುರಾಗುತ್ತದೆ. ಇದು ಮಾದರಿ ಅಂದ್ರೆ: ಸಪ್ತಪದಿ ತುಳಿಯುತ್ತಿದ್ದಂತೆ ರಕ್ತದಾನ ಮಾಡಿದ ನವ ದಂಪತಿ! ಕಣ್ಣುಗಳಲ್ಲಿ ಒಂದಕ್ಕೆ ಸಮಸ್ಯೆಯಾದರೂ ನಮಗೆ ಬಹಳ ಕಷ್ಟವಾಗುತ್ತದೆ. ಕಣ್ಣುಗಳ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳಲು ಕೆಲವೊಂದು ಹಣ್ಣುಗಳು ಸಹಕಾರಿ ಆಗುತ್ತದೆ. ಲೆಟ್ಯೂಸ್‌ನಲ್ಲಿ ಲ್ಯೂಟೀನ್ ಮತ್ತು ಕ್ಸಾಂಥಿನ್ ಸಮೃದ್ಧವಾಗಿದೆ. ಕ್ಯಾರೊಟಿನಾಯ್ಡ್ಸ್ … Continue reading ದೃಷ್ಟಿ ಸಮಸ್ಯೆಯೇ!? ಇನ್ನೂ ಹೇಳಿ ಕನ್ನಡಕಕ್ಕೆ ಗುಡ್ ಬಾಯ್, ನಿತ್ಯ ಈ ಹಣ್ಣು ಸೇವಿಸಿ!
Copy and paste this URL into your WordPress site to embed
Copy and paste this code into your site to embed