ಮನೆಯಲ್ಲಿ ಇಲಿಗಳ ಕಾಟ ಹೆಚ್ಚಿದ್ಯಾ!? ಹಾಗಿದ್ರೆ ಈ ಉಪಾಯ ಮಾಡಿ! 100% ರಿಸಲ್ಟ್ ಗ್ಯಾರಂಟಿ!

ಮನೆ ಎಂದ ಮೇಲೆ ಜಿರಳೆಗಳು, ಇಲಿಗಳ ಕಾಟ ಸಾಮಾನ್ಯ. ಅದರಲ್ಲೂ ಹಂಚಿನ ಮನೆಗಳಲ್ಲಿ ಇಲಿಗಳ ಕಾಟ ವಿಪರೀತ ಎಂದೇ ಹೇಳಬಹುದು. ಮನೆಯಲ್ಲಿ ಯಾವುದೇ ವಸ್ತು ಸರಿಯಾಗಿರುವುದಿಲ್ಲ. ಅಡುಗೆ ಸಾಮಾಗ್ರಿಯಿಂದ ಹಿಡಿದು , ಫೈಬರ್ ವಸ್ತುಗಳು, ಬಟ್ಟೆ, ಬೆಲೆಬಾಳುವ ದಾಖಲೆಗಳು, ಪುಸ್ತಕಗಳು ಮತ್ತು ತಂತಿಗಳನ್ನು ಕಚ್ಚಿ ಇಲಿ ಚಿಂದಿಯಾಗಿಸುತ್ತದೆ. ಮಹಾ ಕುಂಭಮೇಳದಲ್ಲಿ ಬೆಂಕಿ ಅನಾಹುತ: ಸುಟ್ಟುಹೋದ 15 ಡೇರೆಗಳು! ಇನ್ನೂ ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯವರು ಬೋನ್ ತಂದು ಇಲಿ ಹಿಡಿಯಲು ಪ್ರಯತ್ನಿಸುವುದು, ಅವುಗಳನ್ನು ಕೊಲ್ಲಲು ಇಲಿ … Continue reading ಮನೆಯಲ್ಲಿ ಇಲಿಗಳ ಕಾಟ ಹೆಚ್ಚಿದ್ಯಾ!? ಹಾಗಿದ್ರೆ ಈ ಉಪಾಯ ಮಾಡಿ! 100% ರಿಸಲ್ಟ್ ಗ್ಯಾರಂಟಿ!