ಸರ್ಕಾರದ ಕೈಗೊಂಬೆಯಾಗಿದ್ಯಾ ಪೊಲೀಸ್ ಇಲಾಖೆ..?.. ಆಡಿಯೋ ರೀಲಿಸ್ ಮಾಡಿದ್ದಕ್ಕೆ ದೇವರಾಜೇಗೌಡ ಅರೆಸ್ಟ್..!?

ಬೆಂಗಳೂರು:- ರಾಜ್ಯ ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಆಡಿಯೋ ರೀಲಿಸ್ ಮಾಡಿದ್ದಕ್ಕೆ ವಕೀಲ ದೇವರಾಜೇಗೌಡ ಅರೆಸ್ಟ್ ಮಾಡಲಾಗಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಖಾಲಿ ಹೊಟ್ಟೆಯಲ್ಲಿ ಫ್ರೂಟ್ ಜ್ಯೂಸ್ ಕುಡಿಬಾರ್ದಂತೆ!.. ಯಾಕೆ ಗೊತ್ತಾ!? ದೇವರಾಜೇಗೌಡರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 1ರಂದೇ ಎಫ್​ಐಆರ್​​ ದಾಖಲಾಗಿತ್ತು. ಹಾಗಾದರೆ ಇಷ್ಟು ದಿನ ಪೊಲೀಸರು ಏನು ಮಾಡುತ್ತಿದ್ದರು ಎಂಬ … Continue reading ಸರ್ಕಾರದ ಕೈಗೊಂಬೆಯಾಗಿದ್ಯಾ ಪೊಲೀಸ್ ಇಲಾಖೆ..?.. ಆಡಿಯೋ ರೀಲಿಸ್ ಮಾಡಿದ್ದಕ್ಕೆ ದೇವರಾಜೇಗೌಡ ಅರೆಸ್ಟ್..!?