ʼPAN CARDʼ ನಲ್ಲಿ ಹೆಸರು, ವಿಳಾಸ ತಪ್ಪಾಗಿದೆಯೇ.? ಮನೆಯಲ್ಲೇ ಕುಳಿತು ಸುಲಭವಾಗಿ ತಿದ್ದುಪಡಿ ಮಾಡಿ
ಪ್ಯಾನ್ ಅಥವಾ ಖಾಯಂ ಖಾತೆ ಸಂಖ್ಯೆಯು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದು ಅಗತ್ಯ. ಆದ್ದರಿಂದ,ಪಾನ್ ಕಾರ್ಡ್ನ ಎಲ್ಲಾ ವಿವರಗಳನ್ನು ಅಪ್ ಡೇಟ್ ಮಾಡಿ ಇತ್ತೀಚಿನ ದಿನಾಂಕಕ್ಕೆ ಸರಿಹೊಂದಿಸುವುದು ಮುಖ್ಯ. ಪಾನ್ ಕಾರ್ಡ್ ಹಲವಾರು ಉಪಯೋಗಗಳನ್ನು ಹೊಂದಿದೆ. ಉದ್ಯಮದ ನೋಂದಾವಣೆ, ಹಣಕಾಸು ವಹಿವಾಟುಗಳು, ಬ್ಯಾಂಕ್ ಖಾತೆಯನ್ನು ತೆರೆಯಲು, ಫೋನ್/ಗ್ಯಾಸ್ ಸಂಪರ್ಕ ಪಡೆಯಲು, ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆ ಇತ್ಯಾದಿಗಳಿಗೂ ಪಾನ ಕಾರ್ಡ್‌ನ್ನು ಬಳಸಬಹುದು.ಕೆಲವೊಮ್ಮೆ ನಿಗದಿತ ನಮೂನೆಗಳನ್ನು ತುಂಬುವುದೂ ಸವಾಲಿನ ಕೆಲಸವಾಗುತ್ತದೆ. ಹೀಗಾಗಿ ಪಾನ್ ಕಾರ್ಡ್ ಅರ್ಜಿಯಲ್ಲಿ ಹೆಸರು ಬರೆಯುವಾಗ … Continue reading ʼPAN CARDʼ ನಲ್ಲಿ ಹೆಸರು, ವಿಳಾಸ ತಪ್ಪಾಗಿದೆಯೇ.? ಮನೆಯಲ್ಲೇ ಕುಳಿತು ಸುಲಭವಾಗಿ ತಿದ್ದುಪಡಿ ಮಾಡಿ
Copy and paste this URL into your WordPress site to embed
Copy and paste this code into your site to embed