PCOD ತೊಂದರೆಯೇ!? ಚಿಂತೆ ಬಿಡಿ, ಈ ಮನೆಮದ್ದು ಟ್ರೈ ಮಾಡಿ!

ಪಿಸಿಓಡಿಯಿಂದ ಮಹಿಳೆಯರು ಹೆಚ್ಚು ಬಾಧಿತರಾಗುತ್ತಾರೆ. ಕೆಲವು ಮಹಿಳೆಯರು ಇದನ್ನು ಸುಲಭವಾಗಿ ತೆಗೆದುಕೊಂಡರೂ, ಪರಿಣಾಮಗಳು ಹಲವು ಇರುತ್ತದೆ. ಅದನ್ನು ಕಡಿಮೆ ಮಾಡುವ ವಿಧಾನಗಳನ್ನು ನೀವು ಮನೆಯಲ್ಲಿಯೇ ಕಂಡುಕೊಳ್ಳಬಹುದು. PM Kisan: ರೈತರಿಗೆ ಬಂಪರ್ ಸುದ್ದಿ; ಈ ಬಾರಿ ನಿಮ್ಮ ಖಾತೆಗೆ ಬರುತ್ತೆ 13,500! ವ್ಯಾಯಾಮ: ಮಹಿಳೆಯರು ವ್ಯಾಯಾಮದ ಮೂಲಕ ಪಿಸಿಓಡಿಯನ್ನು ನಿಯಂತ್ರಿಸಬಹುದು. ನಿಯಮಿತ ವ್ಯಾಯಾಮ ಪಿಸಿಓಡಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳು ಮಹಿಳೆಯರ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಒತ್ತಡ: ಪಿಸಿಒಡಿ ಸಂಭವಿಸುವಲ್ಲಿ ಒತ್ತಡವು ಪ್ರಮುಖ ಪಾತ್ರ … Continue reading PCOD ತೊಂದರೆಯೇ!? ಚಿಂತೆ ಬಿಡಿ, ಈ ಮನೆಮದ್ದು ಟ್ರೈ ಮಾಡಿ!