IPL 2024: ಲಕ್ನೋ ತಂಡದಿಂದ ದೂರವಾಗ್ತಿದ್ದಾರಾ ಕನ್ನಡಿಗ?.. ಇಂದಿನ ಡಿಸಿ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅಲಭ್ಯ!?

ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂಬರುವ ಪಂದ್ಯಕ್ಕಾಗಿ KL ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ದೆಹಲಿಗೆ ಪ್ರಯಾಣಿಸಿಲ್ಲ ಎಂದು ವರದಿಯಾಗಿದೆ. ಚಿಕ್ಕಮಗಳೂರು: ಚಾರ್ಮಾಡಿ ಘಾಟ್​ನಲ್ಲಿ ಗಜರಾಜನ ದರ್ಶನ.. ಬೆಚ್ಚಿಬಿದ್ದ ಜನತೆ..! ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿದೆ. ಅದರಲ್ಲಿಯೂ ಈ ಎರಡೂ ತಂಡಗಳು ಇನ್ನೂ ಐಪಿಎಲ್‌ 2024ರ ಪ್ಲೇಆಫ್‌ ಲೆಕ್ಕಾಚಾರದಲ್ಲಿದೆ. ಹೀಗಾಗಿ ಈ ಪಂದ್ಯ ಗೆದ್ದ ತಂಡದ ಪ್ಲೇಆಫ್‌ ಆಸೆ ಜೀವಂತವಾಗಿರಲಿದೆ. ಸೋತರೆ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ. ಈಗಾಗಲೇ ಡೆಲ್ಲಿ … Continue reading IPL 2024: ಲಕ್ನೋ ತಂಡದಿಂದ ದೂರವಾಗ್ತಿದ್ದಾರಾ ಕನ್ನಡಿಗ?.. ಇಂದಿನ ಡಿಸಿ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅಲಭ್ಯ!?